Kannada

ಗೋಲ್ಡ್ ಸುರೇಶ್

ಚೆನ್ನಾಗಿ ಆಟ ಆಡುತ್ತಿರುವಾಗಲೇ  ಬಿಗ್ ಬಾಸ್​ ಶೋನಿಂದ ಅನಿವಾರ್ಯವಾಗಿ ಗೋಲ್ಡ್ ಸುರೇಶ್ ಹೊರ ಬಂದಿದ್ದಾರೆ.

Kannada

ತುರ್ತು ಪರಿಸ್ಥಿತಿ

ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯ ಕಾರಣದಿಂದ ಬಿಬಿಕೆ ಮನೆಯಿಂದ ತನ್ನ ಮನೆಗೆ ತೆರಳಿದ್ದಾರೆ.

Image credits: our own
Kannada

75ನೇ ದಿನಕ್ಕೆ ಮನೆಯಿಂದ ಹೊರಗೆ

ಡಿಸೆಂಬರ್​ 16ರ ಸಂಚಿಕೆಯಲ್ಲಿ ಅವರು ದೊಡ್ಮನೆ ಬಿಟ್ಟು ಹೊರಬಂದಿದ್ದನ್ನು ತೋರಿಸಲಾಗಿದೆ. 

Image credits: our own
Kannada

ಎರಡು ದಿನಗಳ ಹಿಂದೆಯೇ ಬಂದಿರುವ ಗೋಲ್ಡ್‌

ಗೋಲ್ಡ್ ಮನೆಯಿಂದ ಬಂದು ಎರಡು ದಿನವಾಗಿದೆ. ಆದರೆ ಈವರೆಗೆ ಎಲ್ಲಿಯೂ ಅವರು ಯಾಕೆ ಹೊರಗೆ ಬಂದರು ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

Image credits: our own
Kannada

ಸುರೇಶ್ ಮನೆಯಿಂದ ತುರ್ತು ಕರೆ

ಇನ್ನು ಭಾನುವಾರದ ಎಪಿಸೋಡ್‌ ಶೂಟಿಂಗ್ ಮುಗಿದ ಬಳಿಕ ಸುರೇಶ್ ಮನೆಯಿಂದ ತುರ್ತು ಕರೆ ಬಂದಿದೆ. ಹೀಗಾಗಿ ಸುದೀಪ್‌ ಜತೆ ವೇದಿಕೆಯಲ್ಲಿ ಮಾತನಾಡುವ ಚಾನ್ಸ್ ಮಿಸ್‌ ಆಗಿದೆ.

Image credits: our own
Kannada

ಬಿಬಿಕೆ ಆದೇಶ

ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣದಿಂದ ಗೋಲ್ಡ್ ಸುರೇಶ್ ಕೂಡಲೇ ಹೊರಬರಬೇಕೆಂದು ಬಿಗ್‌ಬಾಸ್‌ ಆದೇಶಿಸಿದ್ದರು.

Image credits: our own
Kannada

ಗೋಲ್ಡ್ ಸೋತಿಲ್ಲ ಕಿಚ್ಚನ ಧೈರ್ಯ

 ನೀವು ಗಾಬರಿ ಆಗುವಂಥದ್ದು ಏನೂ ಇಲ್ಲ. ನೀವು ಮನೆಗೆ ತೆರಳಬೇಕು. ಸುರೇಶ್ ಅವರು ಸೋತು ಹೋಗುತ್ತಿಲ್ಲ. ಕ್ಯಾಪ್ಟನ್ ಆಗಿ ಗೆದ್ದು ಹೋಗುತ್ತಿದ್ದಾರೆ’ ಎಂದು ಕಿಚ್ಚ  ಹೇಳಿದ್ದನ್ನು   ಟಿವಿಯಲ್ಲಿ ಹಾಕಲಾಯ್ತು.
 

Image credits: our own
Kannada

ಸಮಸ್ಯೆ ಏನಾಗಿರಬಹುದು

ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೂ ಸ್ಪಷ್ಟ ಕಾರಣ ಸಿಕ್ಕಿಲ್ಲ. ಬಿಸಿನೆಸ್‌ನಲ್ಲಿ ಸಮಸ್ಯೆ  ಆಗಿರಬಹುದು ಎಂದು ಐಶ್ವರ್ಯಾ ಅವರು ಊಹಿಸಿದ್ದಾರೆ. 

Image credits: our own
Kannada

ತಂದೆ ಆರೋಗ್ಯವಾಗಿದ್ದಾರೆ

ಇನ್ನು ಸುರೇಶ್ ತಂದೆಗೆ ಸಮಸ್ಯೆ ಆಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಬಳಿಕ ಅದೆಲ್ಲ ಸುಳ್ಳು ಅವರ ತಂದೆ ಆರೋಗ್ಯವಾಗಿರುವ ಬಗ್ಗೆ ಹೇಳಿಕೆ ನೀಡಿದ್ದರು.
 

Image credits: our own

ಪತ್ನಿ ಮತ್ತು ಮಗನೊಂದಿಗೆ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಶಾಪಿಂಗ್… ಫೋಟೋಸ್ ವೈರಲ

ಬರ್ತಡೇ ದಿನವೇ ಬಿಗ್‌ಬಾಸ್‌ ನಿಂದ ಔಟ್ ಆದ ಶಿಶಿರ್‌ ಬಗ್ಗೆ ಒಂದಿಷ್ಟು ಮಾಹಿತಿ!

ಕನ್ನಡದ ಯ್ಯೂಟೂಬರ್ ಡಾ. ಬ್ರೋ ಜೊತೆ ಸೆಲೆಬ್ರಿಟಿಗಳ ಸೆಲ್ಫಿಗಳು!

ಇಂಡಿಯಾ ಗಾಟ್ ಟಾಲೆಂಟ್‌ನಲ್ಲಿ ಡ್ರೆಸ್ ಕತ್ತರಿಸಿದ ಪ್ರಿಯಾಂಕ ಹಲ್ದಾರ್ ಯಾರು?