Small Screen
ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಸರಳವಾಗಿ ನಡೆಯಿತ್ತು' ಎಂದು ಪ್ರಥಮ್ ಬರೆದು ಬರೆದುಕೊಂಡಿದ್ದಾರೆ.
ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋ ಇಷ್ಟ' ಎಂದು ಪ್ರಥಮ್ ಹೇಳಿದ್ದಾರೆ.
ನನ್ನ ಇಷ್ಟ ಪಡುವ ಸ್ನೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೆ'
'ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ'. ಪ್ರಥಮ್ ಕ್ಯಾಪ್ಶನ್ ಬರೆದುಕೊಳ್ಳುವ ಶೈಲಿನೇ ಡಿಫರೆಂಟ್.
ನಾಗಿಣಿ ನಟ ನಿನಾದ್ ಪತ್ನಿ ಈಗ ಚಾರ್ಟರ್ಡ್ ಅಕೌಂಟೆಂಟ್; ಗ್ರಾಜುಯೇಷನ್ ಫೋಟೋ ವೈರಲ್
ಗಿಣಿರಾಮ ಮುಗೀತು ಎಂದು ಬೇಜಾರ್ ಮಾಡ್ಕೊಂಡೋರಿಗೆ ‘ಕಲ್ ಸಕ್ರೆ’ ನೀಡಿದ ರಿತ್ವಿಕ್ ಮಠ
ಉಜ್ಜಯಿನಿ ಮಹಾಕಾಲೇಶ್ವರ ದರ್ಶನ ಮಾಡಿದ ರಂಜನಿ ರಾಘವನ್
8 ವರ್ಷ ಪ್ರೀತಿಸಿದ ಸೈನಿಕನ ಜೊತೆ ಗಿಣಿರಾಮ ನಟಿ ಕಾವೇರಿ ಮದುವೆ!