Small Screen

ಜೀ ಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರವ ಅನ್ವಿತಾ

Image credits: our own

ವೇದಾಂತ್ ಮುದ್ದು ತಂಗಿ ಆಧ್ಯಾಳ ಪಾತ್ರದಲ್ಲಿ ಅನ್ವಿತಾ ಕಾಣಿಸಿಕೊಳ್ಳುತ್ತಿದ್ದಾರೆ.

Image credits: our own

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್‌ ಆಗಿ ಫೋಟೋಶೂಟ್ ಮಾಡಿಸಿದ್ದಾರೆ ಅನ್ವಿತಾ

Image credits: our own

ಪದೇ ಪದೇ ಟ್ರೋಲ್‌ಗಳನ್ನು ಎದುರಿಸುತ್ತಿರುವ ನಟಿ ಈ ಸಲ ಖಡಕ್ ಉತ್ತರ ಕೊಟ್ಟಿದ್ದಾರೆ.

Image credits: our own

'ಪಾತ್ರಗಳು ಬೇರೆ ನಾವು ನಮ್ಮ ಜೀವನದಲ್ಲಿ ಇರುವ ರೀತಿ ತುಂಬಾ ಬೇರೆ'

Image credits: our own

'ನಮಗೆ ನಮ್ಮದೇ ಆದ ವೈಯಕ್ತಿಕ ಜೀವನವಿದೆ. ಅದನ್ನು ಅರ್ಥ ಮಾಡಿಕೊಂಡು ಗೌರವಿಸಿ'

Image credits: our own

ಯಾವುದೇ ಫೋಟೋಶೂಟ್ ಮಾಡಿಸಿದರು ಅದನ್ನು ಮನೆಯವರಿಗೆ ತೋರಿಸುತ್ತೇವೆ

ಟ್ರೋಲ್ ಮಾಡುವವರು ನಿಮ್ಮ ನೆಗೆಟಿವ್ ಕಾಮೆಂಟ್ಸ್‌ನ ಮನೆಯವರಿಗೆ ತೋರಿಸುವ ಧೈರ್ಯ ಇದ್ಯಾ?

Image credits: our own

'ಶಾರ್ಟ್‌, ಸ್ಕರ್ಟ್‌ ಹಾಗೂ ಜೀನ್ಸ್‌ನ ಹೆಚ್ಚಿಗೆ ಧರಿಸುತ್ತೇನೆ

ನಾನು ಧರಿಸುವ ಬಟ್ಟೆ ಹೇಗಿದೆ ಎಂದು ನಮ್ಮ ಮನೆಯವರಿಗೆ ಗೊತ್ತಿದೆ ಎಂದು ಅನ್ವಿತಾ ಹೇಳಿದ್ದಾರೆ.

Image credits: our own

ಒಳ್ಳೆ ಹುಡುಗ ಪ್ರಥಮ್ ಮದ್ವೆ ಆಗೋ ಹುಡುಗಿ ಫೋಟೋ ಲೀಕ್!

ನಾಗಿಣಿ ನಟ ನಿನಾದ್ ಪತ್ನಿ ಈಗ ಚಾರ್ಟರ್ಡ್ ಅಕೌಂಟೆಂಟ್; ಗ್ರಾಜುಯೇಷನ್ ಫೋಟೋ ವೈರಲ್

ಗಿಣಿರಾಮ ಮುಗೀತು ಎಂದು ಬೇಜಾರ್ ಮಾಡ್ಕೊಂಡೋರಿಗೆ ‘ಕಲ್ ಸಕ್ರೆ’ ನೀಡಿದ ರಿತ್ವಿಕ್ ಮಠ

ಉಜ್ಜಯಿನಿ ಮಹಾಕಾಲೇಶ್ವರ ದರ್ಶನ ಮಾಡಿದ ರಂಜನಿ ರಾಘವನ್