Small Screen

ಜ್ಯೋತಿ ರೈ

ಕನ್ನಡ ಮತ್ತು ತುಳು ಚಲನಚಿತ್ರಗಳಲ್ಲಿ ಜೊತೆಗೆ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ನಟಿಸುತ್ತಾ, ತನ್ನ ಅಭಿನಯ ಮತ್ತು ಸೌಂದರ್ಯದ ಮೂಲಕ ಅಭಿಮಾನಿಗಳನ್ನು ಗಳಿಸಿರುವ ನಟಿ ಜ್ಯೋತಿ ರೈ. 

Image credits: social media

ಸೌಂದರ್ಯದ ಗಣಿ

ಸೌಂದರ್ಯದ ಗಣಿ ಎಂದೇ ಹೇಳಬಹುದಾದ ಜ್ಯೋತಿ ರೈ ಹುಟ್ಟಿದ್ದು ಮಡಿಕೇರಿ. ಆದರೆ ಓದಿದ್ದು ಪುತ್ತೂರಿನಲ್ಲಿ. ವಿದ್ಯಾಭ್ಯಾಸ ಪೂರ್ತಿಯಾಗುತ್ತಿದ್ದಂತೆ ನಟಿಯಾಗಲು ಬೆಂಗಳೂರಿಗೆ ಬಂದ ಚೆಲುವೆ. 

Image credits: social media

ಕನ್ನಡ ಕಿರುತೆರೆ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ ಜೋಗುಳ, ಲವಲವಿಕೆ, ಅನುರಾಗ ಸಂಗಮ, ಕನ್ಯಾದಾನ, ಬಂದೇ ಬರತಾವ ಕಾಲ, ಗೆಜ್ಜೆಪೂಜೆ, ಮೂರುಗಂಟು, ಪ್ರೇರಣ, ಕಿನ್ನರಿ, ಕಸ್ತೂರಿ ನಿವಾಸ ಸೀರಿಯಲ್ ನಲ್ಲಿ ನಟಿಸಿದ್ದಾರೆ

Image credits: social media

ಸಿನಿಮಾದಲ್ಲಿ ಜ್ಯೋತಿ

ಸಿನಿಮಾಗಳಲ್ಲೂ ನಟಿಸಿರುವ ಇವರು ಸೀತಾರಾಮಕಲ್ಯಾಣ, ದಿಯಾ, 99, ಮೊದಲಾದ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 

Image credits: social media

ಬೋಲ್ಡ್ ಫೋಟೋ

Image credits: social media

ನೆಟ್ಟಿಗರು ಶಾಖ್

ಜ್ಯೋತಿ ರೈ ಎರಡು ಫೋಟೋಗಳನ್ನು ಶೇರ್ ಮಾಡಿದ್ದು, ಒಂದು ಫೋಟೋದ ಕಾಮೆಂಟ್ ಕ್ಲೋಸ್ ಮಾಡಿದ್ದಾರೆ. ಇನ್ನೊಂದಕ್ಕೆ ಅಭಿಮಾನಿಗಳು ಗಾರ್ಜಿಯಸ್, ಬ್ಯೂಟಿಫುಲ್, ತುಂಬಾ ಹಾಟ್ ಆಗಿ ಕಾಣುತ್ತೀರಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 

Image credits: social media

ಮದ್ವೆಯಾಗಿ ಮಗನೂ ಇದ್ದಾನೆ

ಇನ್ನು ಸಣ್ಣ ವಯಸ್ಸಲ್ಲೆ ಮದ್ವೆ ಆಗಿರೋ ಜ್ಯೋತಿ ರೈ ಗೆ ಒಬ್ಬ ಮಗ ಕೂಡ ಇದ್ದಾರೆ. ಆದ್ರೂ ಈವಾಗ್ಲೂ ಅದ್ಭುತ ಸೌಂದರ್ಯ ಉಳಿಸಿಕೊಂಡಿರುವ ನಟಿಯನ್ನು ನೋಡಿ ಜನ ಏಜ್ ಈಸ್ ಜಸ್ಟ್ ಎ ನಂಬರ್ ಎನ್ನುತ್ತಿದ್ದಾರೆ. 

Image credits: social media

ಬಿಗ್ ಬಾಸ್‌ ನಂತರ ಮಂಗಳ ಗೌರಿ ಈಗ ಫುಲ್ ಮಾಡರ್ನ್‌ ಗೌರಿ; ಫೋಟೋ ವೈರಲ್!

ಸೀತಾ ವಲ್ಲಭ ಚೆಲುವೆ ಈಗ ಸಾಲು ಸಾಲು ಚಿತ್ರಗಳ ನಾಯಕಿ

ರಾಧಿಕಾ ಸೀರಿಯಲ್‌ನಿಂದ ಹೊರ ಬಂದಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಕಾವ್ಯ ಶಾಸ್ತ್ರಿ

ರಾಮಚಾರಿ ಬೆಡಗಿ ಚಾರು ಕುರಿತು ಇಂಟ್ರೆಸ್ಟಿಂಗ್ ಕಹಾನಿ