ಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್‌ಪತಿ'ಯನ್ನು ನಿರೂಪಿಸುತ್ತಾರೆ. ಅವರು ಈ ಕಾರ್ಯಕ್ರಮಕ್ಕೆ 7.5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.
ಕಪಿಲ್ ಶರ್ಮಾ ಟಿವಿಯ ಅತ್ಯಂತ ದುಬಾರಿ ನಿರೂಪಕರಲ್ಲಿ ಒಬ್ಬರು. ಅವರು ಒಂದು ಸಂಚಿಕೆಗೆ 5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.
ಕರಣ್ ಜೋಹರ್ 'ಕಾಫಿ ವಿಥ್ ಕರಣ್' ಅನ್ನು ನಿರೂಪಿಸುತ್ತಾರೆ. ಇಡೀ ಕಾರ್ಯಕ್ರಮಕ್ಕೆ ಅವರು 1 ರಿಂದ 2 ಕೋಟಿ ರೂ.ಗಳನ್ನು ಪಡೆಯುತ್ತಾರೆ.
ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶೆಟ್ಟಿ ಅವರಿಗೆ 'ಖತರೋಂ ಕೆ ಖಿಲಾಡಿ 14'ರ ಪ್ರತಿ ಸಂಚಿಕೆಗೆ 60 ರಿಂದ 70 ಲಕ್ಷ ರೂಪಾಯಿ ಸಿಗುತ್ತದೆ.
ದಕ್ಷಿಣ ಭಾರತದ ಸೂಪರ್‌ಸ್ಟಾರ್ ಕಮಲ್ ಹಾಸನ್ ಬಿಗ್ ಬಾಸ್‌ನ ತಮಿಳು ಆವೃತ್ತಿಯನ್ನು ನಿರೂಪಿಸುತ್ತಾರೆ. ಇದಕ್ಕಾಗಿ ಅವರಿಗೆ 130 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಸಿಕ್ಕಿತ್ತು.
ಸಲ್ಮಾನ್ ಖಾನ್ 'ಬಿಗ್ ಬಾಸ್' ಅನ್ನು ನಿರೂಪಿಸುತ್ತಾರೆ. ಇದಕ್ಕಾಗಿ ಅವರು ಸುಮಾರು 12 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.
ಕರ್ನಾಟಕದ ಕಿಚ್ಚ ಸುದೀಪ್ ಅವರು ಕನ್ನಡದ ಬಿಗ್ ಬಾಸ್ ಟಿವಿ ನಿರೂಪಣೆ ಸಂಭಾವನೆ ಮಾಹಿತಿ ಲಭ್ಯವಾಗಿಲ್ಲ. ಆದರೆ, 2 ಕೋಟಿ ರೂ.ಗಿಂತ ಅಧಿಕವಾಗಿರಬಹುದು.
ಹಾರರ್, ಸಸ್ಪೆನ್ಸ್, ಥ್ರಿಲ್ಲರ್.. ಈ ವೆಬ್ ಸಿರೀಸ್‌ಗೆ ಫಿದಾ ಆಗೋದು ಗ್ಯಾರಂಟಿ
ಆಗ ಮಕ್ಕಳಾಗಿದ್ದ 'ಶಕ ಲಕ ಬೂಮ್ ಬೂಮ್' ತಾರೆಯರು ಈಗ ಹೇಗಿದ್ದಾರೆ ನೋಡಿ
ಸೆಲೆಬ್ರಿಟಿಯಾಗಲು ಸ್ಟಾರ್‌ಗಳ ಜೊತೆ ಫೋಟೋ ತಗೊಂಡ್ರಾ ಅನುಷಾ ; ಕಾಲೆಳೆದ ನೆಟ್ಟಿಗರು
35ಕ್ಕೆ ಬದುಕು ಅಂತ್ಯಗೊಳಿಸಿದ ಕ್ರೈಂ ಪೆಟ್ರೋಲ್ ಖ್ಯಾತಿಯ ನಿತಿನ್ ಚೌಹಾಣ್