2000ದಿಂದ ಡಿಡಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಕ ಲಕ ಬೂಮ್ ಬೂಮ್ ಸಿರೀಸ್ ಯಾರಿಗೆ ಗೊತ್ತಿಲ್ಲ, ಹೇಳಿ, 90ರ ದಶಕದಲ್ಲಿ ಜನಿಸಿದ ಮಕ್ಕಳ ಬಾಲ್ಯ ಇವುಗಳನ್ನು ನೋಡಿಯೇ ಕಳೆದಿದೆ.
Kannada
ಶಕ ಲಕ ಬೂಮ್ ಬೂಮ್ ತಾರೆಯರು ಈಗ ಹೇಗಿದ್ದಾರೆ
ಆದರೆ ಈಗ ಸಿರೀಸ್ ಬಂದು ಸರಿಸುಮಾರು 24 ವರ್ಷಗಳೇ ಕಳೆದಿದ್ದು, ಆ ಸಿರೀಸ್‌ನಲ್ಲಿ ಪುಟ್ಟ ಮಕ್ಕಳಾಗಿದ್ದ ಕಲಾವಿದರು ಈಗ ರಿಯಲ್‌ನಲ್ಲಿ ಹೇಗಿದ್ದಾರೆ ಅಂತ ನೋಡೋಣ
Image credits: Social Media
Kannada
ಕಿಂಶುಕ್ ವೈದ್ಯ
'ಶಕ ಲಕ ಬೂಮ್ ಬೂಮ್' ನಲ್ಲಿ ಸಂಜು ಪಾತ್ರದಲ್ಲಿ ನಟಿಸಿದ್ದ ಕಿಂಶುಕ್ ವೈದ್ಯ ಇತ್ತೀಚೆಗೆ 10 ವರ್ಷಗಳ ನಂತರ ಮತ್ತೆ ನಟನೆಗೆ ಮರಳಿದ್ದಾರೆ.
Kannada
ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಮೋಟ್ವಾನಿ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಹನ್ಸಿಕಾ ಈ ಕಾರ್ಯಕ್ರಮದಲ್ಲಿ ಕರುಣಾ ಪಾತ್ರವನ್ನು ನಿರ್ವಹಿಸಿದ್ದರು.
Kannada
ಮಧುರ್ ಮಿತ್ತಲ್
ಮಧುರ್ ಮಿತ್ತಲ್ ಈ ಕಾರ್ಯಕ್ರಮದಲ್ಲಿ ಟೀಟೋ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಈ ಕಾರ್ಯಕ್ರಮದ ನಂತರ ಅವರು ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
Kannada
ಆದಿತ್ಯ ಕಪಾಡಿಯಾ
ಆದಿತ್ಯ ಕಪಾಡಿಯಾ ಈ ಕಾರ್ಯಕ್ರಮದಲ್ಲಿ ಜುಮ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
Kannada
ಅದ್ನಾನ್ ಜೆಪಿ
ಅದ್ನಾನ್ ಜೆಪಿ ಈ ಕಾರ್ಯಕ್ರಮದಲ್ಲಿ ಜಗು ಪಾತ್ರವನ್ನು ನಿರ್ವಹಿಸಿದ್ದರು. ಅವರು ಈಗ ದುಬೈನಲ್ಲಿ ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
Kannada
ರೀಮಾ ವೋಹ್ರಾ
'ಕ ಲಕ ಬೂಮ್ ಬೂಮ್ ನಲ್ಲಿ ಸಂಜನಾ ಪಾತ್ರದಲ್ಲಿ ನಟಿಸಿದ್ದ ರೀಮಾ ವೋಹ್ರಾ ಈಗ ಕನ್ನಡದ ಪ್ರಸಿದ್ಧ ನಟಿ. ಕನ್ನಡದ ಮುರಳಿ ಮೀಟ್ಸ್ ಮೀರಾ, ಶೌರ್ಯ, ಮಂಜುನಾಥ ಬಿಎ ಎಲ್‌ಎಲ್‌ಬಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.