Small Screen

ಕ್ರೈಂ ಪೆಟ್ರೋಲ್ ಖ್ಯಾತಿಯ ನಟ ನಿತಿನ್

ಕ್ರೈಂ ಪೆಟ್ರೋಲ್ ಖ್ಯಾತಿಯ ನಟ ನಿತಿನ್ ಚೌಹಾಣ್​ರ ಅಕಾಲಿಕವಾಗಿ ಸಾವನ್ನಪ್ಪಿದ್ದಾರೆ.

ಬದುಕು ಅಂತ್ಯಗೊಳಿಸಿದ ನಿತಿನ್

35 ವರ್ಷದ ನೀತಿನ್ ಚೌಹಾಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬದುಕು ಅಂತ್ಯಗೊಳಿಸಿದ ನಿತಿನ್

ನಿನ್ನೆ ನಿತಿನ್ ಚೌಹಾಣ್ ಸಾವನ್ನಪ್ಪಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

36ನೇ ಹುಟ್ಟುಹಬ್ಬ ಆಚರಿಸಲು 4 ದಿನ ಬಾಕಿ ಇತ್ತು

ನವಂಬರ್‌ 11ರಂದು ನಿತಿನ್ ಬರ್ತ್‌ಡೇ ಇದ್ದು, ಇನ್ನೇನು 4 ದಿನಕ್ಕೆ ಅವರ ಹುಟ್ಟುಹಬ್ಬವಿತ್ತು. ಆದರೆ ಅದಕ್ಕೂ ಮೊದಲು ಅವರು ಬದುಕಿನ ಯಾತ್ರೆ ಮುಗಿಸಿದ್ದಾರೆ

ಬದುಕು ಅಂತ್ಯಗೊಳಿಸಿದ ನಿತಿನ್

ನವೆಂಬರ್ 11, 1988ರಂದು ಉತ್ತರ ಪ್ರದೇಶದ ಅಲಿಘರ್‌ದಲ್ಲಿ  ಜನಿಸಿದ ನಿತಿನ್

ಬದುಕು ಅಂತ್ಯಗೊಳಿಸಿದ ನಿತಿನ್

ನಿತಿನ್ ನಟನಷ್ಟೇ ಅಲ್ಲ, ರಿಯಾಲಿಟಿ ಸ್ಟಾರ್ ಮತ್ತು ಮಾಡೆಲ್ ಆಗಿದ್ದರು

ನಿತಿನ್ ಚೌಹಾಣ್ ನಿಧನ

2009 ರಲ್ಲಿ 'ದಾದಾಗಿರಿ' ರಿಯಾಲಿಟಿ ಶೋ ಗೆದ್ದಿದ್ದರು ನಿತಿನ್ ಚೌಹಾಣ್

ನಿತಿನ್ ಚೌಹಾಣ್ ನಿಧನ

ಎಂಟಿವಿಯ  ಸ್ಪ್ಲಿಟ್ಸ್‌ವಿಲ್ಲಾ 5ನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದರು ನೀತಿನ್

ನಿತಿನ್ ಚೌಹಾಣ್ ನಿಧನ

ದೂರದರ್ಶನದ 'ಜಿಂದಗಿ ಡಾಟ್ ಕಾಮ್' ಶೋನಲ್ಲೂ ಕಾಣಿಸಿಕೊಂಡಿದ್ದರು

ಬದುಕು ಅಂತ್ಯಗೊಳಿಸಿದ ನಿತಿನ್

'ತೇರಾ ಯಾರ್ ಹೂಂ ಮೈ' ಧಾರಾವಾಹಿಯಲ್ಲೂ ನಟಿಸಿದ್ದರು ನೀತಿನ್

ಮಾತಿನ ಮಲ್ಲಿ ಆಂಕರ್ ಅನುಶ್ರೀ ಸಂಪಾದನೆ, ಆಸ್ತಿ ಮಾಹಿತಿ ಲೀಕ್!

4 ಮಕ್ಕಳಿರೋ ಯುಟ್ಯೂಬರ್‌ಗೆ ಮತ್ತೆ ಅಪ್ಪನಾಗುವ ಆಸೆ; ಷರತ್ತು ಹಾಕಿದ 2ನೇ ಪತ್ನಿ!

ಸಹನಟರ ಶೋದಿಂದಲೇ ಹೊರ ಹಾಕಿದ್ದ ಆರೋಪ ಹೊತ್ತ ಕಿರುತೆರೆ ನಟಿಯರಿವರು

ಹಿಂದಿ ಕಿರುತೆರೆಯಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ನಟಿಯರಿವರು