Kannada

ಗೌತಮಿ ಜಾಧವ್

ಬಿಗ್ ಬಾಸ್ ಸೀಸನ್ 11 ರ ಪಾಸಿಟಿವ್ ಬೆಡಗಿ ಗೌತಮಿ ಜಾಧವ್ ದೊಡ್ಮನೆಯಿಂದ ಹೊರ ಬಂದ ಮೇಲೆ ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದಾರೆ. 
 

Kannada

ಲಂಗ ದಾವಣಿಯಲ್ಲಿ ಸುಂದ್ರಿ

ಗೌತಮಿ ಜಾಧವ್ ಕೆಂಪು ಬಣ್ಣದ ಲಂಗ, ಬ್ಲೌಸ್, ದಾವಣಿ ಧರಿಸಿ, ಫೋಟೊ ಶೂಟ್ ಮಾಡಿಸಿದ್ದು, ಈ ಹೊಸ ಫೋಟೊ ಶೂಟಲ್ಲಿ ಗೌತಮಿ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದಾರೆ. 
 

Image credits: Instagram
Kannada

ದೇವ ಲೋಕದ ಅಪ್ಸರೆ

ಫೋಟೊ ನೋಡಿರುವ ಅಭಿಮಾನಿಗಳು ದೇವ ಲೋಕದ ಅಪ್ಸರೆ, ಸುಂದರಿ, ಪಕ್ಕಾ ಕನ್ನಡದ ಹುಡುಗಿ , ತುಂಬಾನೆ ಸುಂದರವಾಗಿ ಕಾಣಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ. 
 

Image credits: Instagram
Kannada

ಸೀತೆ ಎಂದ ಫ್ಯಾನ್ಸ್

ಇನ್ನೂ ಕೆಲವು ಅಭಿಮಾನಿಗಳು ಕಾಮೆಂಟ್ ಮಾಡಿ, ಸೀತೆಯಂತೆ ಅಪ್ಸರೆ, ನೀವು ಸೀತೆಯಂತೆ ಕಾಣಿಸುತ್ತಿದ್ದೀರಿ, ಡಿವೈನ್ ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ. 
 

Image credits: Instagram
Kannada

ಕೆಂಪು ಬ್ಯಾಕ್ ಗ್ರೌಂಡ್, ಕೆಂಪು ಡ್ರೆಸ್

ಗೌತಮಿ ಜಾಧವ್ ಡಾರ್ಕ್ ಕೆಂಪು ಬಣ್ಣದ ತಿಳಿಯಾದ ಆ ಡ್ರೆಸ್, ಜೊತೆಗೆ ಕೆಂಪು ಬಣ್ಣದ ಬ್ಯಾಕ್ ಗೌಂಡಲ್ಲಿ ಸಖತ್ತಾಗಿ ಮಿಂಚಿದ್ದಾರೆ. 
 

Image credits: Instagram
Kannada

ಸತ್ಯ ಸೀರಿಯಲ್ ಫೇಮ್ ಗೌತಮಿ

ಗೌತಮಿ ಜಾಧವ್ ವೀಕ್ಷಕರಿಗೆ ಚಿರಪರಿಚಿತರಾಗಿದ್ದು, ಝೀ ಕನ್ನಡದ ಸತ್ಯ ಸೀರಿಯಲ್ ಮೂಲಕ, ಈ ಧಾರಾವಾಹಿಯ ನಾಯಕಿ, ನಾಯಕ ಎರಡೂ ಕೂಡ ಇವರೇ ಆಗಿದ್ರು ಅಂದ್ರೆ ತಪ್ಪಲ್ಲ. 
 

Image credits: Instagram
Kannada

ಸಿನಿಮಾದಲ್ಲೂ ನಟನೆ

ಗೌತಮಿ ಜಾಧವ್ ಸೀರಿಯಲ್ ನಲ್ಲಿ ಮಿಂಚೋದಕ್ಕೂ ಮುನ್ನ ಹಲವು ಸಿನಿಮಾಗಳಲ್ಲಿ ಗೌತಮಿ ನಟಿಸಿದ್ದರು, ಅಲ್ಲದೇ ನಾಗಪಂಚಮಿ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. 
 

Image credits: Instagram

ಹೆಂಗ್ ಕಾಣಿಸ್ತಾಳೆ ನಮ್ ಹುಬ್ಳಿ ಬೆಡಗಿ ಮಯೂರಿ ಕ್ಯಾತರಿ

ಶ್ರೀಕೃಷ್ಣನ ವೃಂದಾವನದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ದೀಪಿಕಾ ದಾಸ್

ಲಂಡನ್‌ನಲ್ಲಿ ಆಂಕರ್ ಅನುಶ್ರೀ… ನಗುವಿನಲ್ಲಿ ಅಪ್ಪು ಕಂಡ ಅಭಿಮಾನಿ!

ಚಂದನ್ ಶೆಟ್ಟಿ ಭೇಟಿ ಬಳಿಕ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ