ಹುಡುಗರು ಕಂಡ್ರೆ ಆಗೋದೇ ಇಲ್ಲ ಅನ್ನೋ ಪಾತ್ರದಲ್ಲಿ ಮಿಂಚುತ್ತಿರುವುದು ಮಧುಶ್ರೀ ಬೈರಪ್ಪ.ಸೀರಿಯಲ್‌ನಲ್ಲಿ ಈಕೆ ಬಳಿ 50 ಸಾವಿರ ಕೋಟಿ ಆಸ್ತಿ ಒಡತಿ ಎನ್ನಲಾಗಿದೆ.
Image credits: Madhushree byrappa instagram
Kannada
ಡಬಲ್ ಡಿಗ್ರಿ
ಮಧುಶ್ರೀ ಬೈರಪ್ಪ ವಿದ್ಯಾವಂತಿ. ಬಿಕಾಂ ಮುಗಿಸಿ ಎಂಕಾಂ ಪದವಿ ಪಡೆದಿದ್ದಾರೆ. ಡಬಲ್ ಡಿಗ್ರಿ ಹೊಂದಿರುವ ಈ ಸುಂದರಿ ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್ ಕೂಡ ಹೌದು.
Image credits: Madhushree byrappa instagram
Kannada
ಸ್ಟಾರ್ ಸುಂದರಿ
ಯಜಮಾನ ಧಾರಾವಾಹಿಗೂ ಮುನ್ನ ಮತ್ತೊಂದು ಸೀರಿಯಲ್‌ನಲ್ಲಿ ಮಧುಶ್ರೀ ನಟಿಸಬೇಕಿತ್ತು ಆದರೆ ಸಣ್ಣ ಪುಟ್ಟ ಕಾರಣಗಳಿಂದ ಆ ಸೀರಿಯಲ್ ನಡೆಯಲಿಲ್ಲ. ಆದರೆ ಮಧು ಫೋಟೋಶೂಟ್‌ಗಳು ಸಖತ್ ವೈರಲ್ ಆಗುತ್ತದೆ.
Image credits: Madhushree byrappa instagram
Kannada
ಸಿಕ್ಕಾಪಟ್ಟೆ ಖುಷಿ
'ನಾನು ಯಾವ ಆಸೆ ಇಟ್ಟುಕೊಂಡಿದ್ದೆ ಅದಕ್ಕಿಂತ ದೊಡ್ಡ ಮಟ್ಟದಲ್ಲಿ ನನಗೆ ಕಿರುತೆರೆಯಲ್ಲಿ ಲಾಂಚ್ ಮಾಡಿದ್ದಾರೆ. ನನ್ನ ಪಾತ್ರದ ಬಗ್ಗೆ ನನಗೆ ಸಿಕ್ಕಾಪಟ್ಟೆ ಖುಷಿ ಇದೆ' ಎಂದಿದ್ದಾರೆ ಮಧುಶ್ರೀ ಬೈರಪ್ಪ.
Image credits: Madhushree byrappa instagram
Kannada
ತಾರಾ- ಸಪ್ತಮಿ ಸಾಥ್
ತಾರಾ ಅನುರಾಧ ಮತ್ತು ಸಪ್ತಮಿ ಗೌಡ ಯಜಮಾನ ಸೀರಿಯಲ್ ಪ್ರೋಮೋ ಲಾಂಚ್ ಮಾಡಿಕೊಟ್ಟಿದ್ದರು. ನನ್ನ ಪಾತ್ರವನ್ನು ಜನರಿಗೆ ಪರಿಚಯಿಸಿಕೊಟ್ಟಿದ್ದವರು ತಾರಾ ಮತ್ತು ಸಪ್ತಮಿ ಗೌಡ ಎಂದ ಹೆಮ್ಮೆ ಇದೆ' ಎಂದಿದ್ದಾರೆ.