Kannada

ಭೂಮಿ ಶೆಟ್ಟಿ

ಕನ್ನಡ ಕಿರುತೆರೆಯಲ್ಲಿ ಕಿನ್ನರಿ ಸೀರಿಯಲ್ ಮೂಲಕ ಎಂಟ್ರಿ ಕೊಟ್ಟ ನಟಿ ಭೂಮಿ ಶೆಟ್ಟಿ ಸದ್ಯಕ್ಕಂತೂ ತಮ್ಮದೇ ಆದ ಸ್ವಾಗ್ ಮೂಲಕ ಸದ್ದು ಮಾಡುತ್ತಿದ್ದಾರೆ. 
 

Kannada

ರಾಯಲ್ ಶೆಟ್ಟಿ

ಭೂಮಿ ಬಿಗ್ ಬಾಸ್ ಸೀಸನ್ 7ರ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದರು. ದೊಡ್ಮನೆಯಲ್ಲಿ ಇವರ ಆಟ, ಮನೋರಂಜನೆ ಸಖತ್ತಾಗಿತ್ತು, ಜನ ಅದನ್ನು ತುಂಬಾನೆ ಇಷ್ಟಪಟ್ಟಿದ್ದರು. 
 

Image credits: Instagram
Kannada

ಸೋಶಿಯಲ್ ಮೀಡಿಯಾ

ಸದ್ಯಕ್ಕಂತೂ ಭೂಮಿ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿದ್ದು, ಒಂದೊಂದು ಬಾರಿ ಒಂದೊಂದು ಸ್ಟೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೆಡಿಷನಲ್ ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. 
 

Image credits: Instagram
Kannada

ವಿದೇಶದಲ್ಲಿ ಭೂಮಿ

ಕಳೆದ ವರ್ಷ ಭೂಮಿ ಶೆಟ್ಟಿ ತಮ್ಮ ನಟನೆಗೆ ಬ್ರೇಕ್ ಕೊಟ್ಟು ಒಂದಷ್ಟು ಸಮಯ ವಿದೇಶದಲ್ಲಿ, ಟ್ರಾವೆಲ್ ಮಾಡುತ್ತಾ, ಅಲ್ಲಿನ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಯುವ ಸಾಹಸ ಮಾಡಿದ್ದರು. 
 

Image credits: Instagram
Kannada

ಫಿಟ್ನೆಸ್ ಕಡೆ ಗಮನ

ಭೂಮಿ ತಮ್ಮ ಆರೋಗ್ಯ, ದೈಹಿಕ ಸದೃಢತೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು, ಸದ್ಯಕ್ಕಂತೂ ವರ್ಕೌಟ್ ಮಾಡಿ ಫಿಟ್ ಆಗಿರೋದಕ್ಕೆ ನೋಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೋ ಶೇರ್ ಮಾಡುತ್ತಿರುತ್ತಾರೆ. 
 

Image credits: Instagram
Kannada

ಹೊಸ ಫೊಟೊ ಶೂಟ್

ಇದೀಗ ಭೂಮಿ ತಮ್ಮ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಟೋಂಡ್ ಜೀನ್ಸ್ ಧರಿಸಿ, ಅದರ ಮೇಲೊಂದು ಕ್ರಾಪ್ ಟಾಪ್, ಡೆನಿಮ್ ಜಾಕೆಟ್ ಧರಿಸಿ ಬಿಂದಿ ಇಟ್ಟಿದ್ದಾರೆ. 
 

Image credits: Instagram
Kannada

ಅಭಿಮಾನಿಗಳಿಂದ ಮೆಚ್ಚುಗೆ

ಭೂಮಿ ಶೆಟ್ಟಿಯ ಈ ಸಿಂಪಲ್ ಮತ್ತು ಎಲಿಗೆಂಟ್ ಲುಕ್ ನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ರಾಕ್ ಸ್ಟಾರ್, ಬ್ಯೂಟಿ, ಬೆಂಕಿ, ಡ್ರೆಸ್ಸಿಂಗ್ ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ. 
 

Image credits: Instagram

ಹಿಂದಿ ಬಿಗ್ ಬಾಸ್ 18 ಫಿನಾಲೆ: ವಿಜೇತರಿಗೆ ಸಿಗುವ ಬಹುಮಾನ ಮೊತ್ತವೆಷ್ಟು?

ಮೇಘಾ ಶೆಟ್ಟಿ ಅಂದ ನೋಡಿದ್ರೆ… ಸೀರೆಲಿ ಹುಡುಗಿರ ನೋಡಲೆಬಾರದು…ಹಾಡು ನೆನಪಾಗುತ್ತೆ

ಈ ಕಲಾವಿದರ ಜೊತೆ ನಟಿಸೋ ಅವಕಾಶ ಸಿಕ್ಕಿದ್ದೆ ಭಾಗ್ಯ ಎಂದ ಅಮೃತಧಾರೆಯ ಭಾಗ್ಯ

30 ದಿನ 200 ಡ್ರೆಸ್…ಆದ್ರೆ ನಿವೇದಿತಾ ಬಳಿ ನಾಳೆ ಧರಿಸೋಕೆ ಡ್ರೆಸ್ ಇಲ್ವಂತೆ !