Kannada

ಕಿರುತೆರೆ ನಟಿ ಕಾವೇರಿ ಬಾಗಲಕೋಟೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

Kannada

ಗಿಣಿರಾಮಾ ಧಾರಾವಾಹಿಯಲ್ಲಿ ಸೀಮಾ ಪಾತ್ರದಲ್ಲಿ ಕಾವೇರಿ ಕಾಣಿಸಿಕೊಂಡಿದ್ದಾರೆ.

Image credits: our own
Kannada

ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನ ಜೊತೆ ಮದುವೆಗೆ ಸಜ್ಜಾಗಿದ್ದಾರೆ.

Image credits: our own
Kannada

ನಾನು ಸೈನಿಕನ ಹೆಂಡತಿ ಆಗುವಳು ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಎಂದ ಕಾವೇರಿ

Image credits: our own
Kannada

ಇವತ್ತು ಹಣ್ಣು ಇಡುವ ಶಾಸ್ತ್ರ ಆಯಿತು ಎಂದು ವಿಡಿಯೋ ಹಂಚಿಕೊಂಡಿದ್ದಾರೆ.

Image credits: our own
Kannada

ಮದುವೆ ಎಲ್ಲಿ? ಯಾವಾಗ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ

Image credits: our own

ಭವ್ಯಾ ಗೌಡ: 70ರ ದಶಕದ ನಟಿ ತರ ಕಾಣ್ತೀರಾ ಎಂದ ಫ್ಯಾನ್ಸ್

ಸಣ್ಣಗಾಗಿ ಲುಕ್ ಬದಲಾಯಿಸಿಕೊಂಡ 'ಗುಂಡಮ್ಮ' ಗೀತಾ ಭಟ್!

ಬೋಲ್ಡ್ ಫೋಟೋ ಶೇರ್ ಮಾಡಿದ ನಟಿ, ಇವ್ರೆನಾ ತಾಯಿ ಪಾತ್ರ ಮಾಡಿದ್ದು ಎಂದ ನೆಟ್ಟಿಗರು

ಬಿಗ್ ಬಾಸ್‌ ನಂತರ ಮಂಗಳ ಗೌರಿ ಈಗ ಫುಲ್ ಮಾಡರ್ನ್‌ ಗೌರಿ; ಫೋಟೋ ವೈರಲ್!