Kannada

ಡಾ.ಬ್ರೋ ವಿತ್ ದರ್ಶನ್

ಕನ್ನಡದ ಕಾಂಟ್ರವರ್ಸಿ ನಟ ಎಂದೇ ಖ್ಯಾತಿ ಆಗಿರುವ ದರ್ಶನ್ ತೂಗುದೀಪ ಅವರೊಂದಿಗೆ ಡಾ.ಬ್ರೋ ಕಳೆದ ಐದಾರು ವರ್ಷಗಳ ಹಿಂದೆಯೇ ಫೋಟೋ ತೆಗೆಸಿಕೊಂಡಿದ್ದಾರೆ.

Kannada

ಶಿವಣ್ಣನೊಂದಿಗೆ ಡಾ.ಬ್ರೋ

ಕನ್ನಡ ಸ್ಟಾರ್ ನಟ ಡಾ.ಶಿವ ರಾಜ್‌ಕುಮಾರ್ ಅವರೊಂದಿಗೆ ಡಾ.ಬ್ರೋ ಶೂಟಿಂಗ್ ಸ್ಪಾಟ್‌ಗೆ ತೆರಳಿ ಫೋಟೋ ಕಲ್ಲಿಕ್ಕಿಸಿಕೊಂಡಿದ್ದಾರೆ.

Image credits: Instagram
Kannada

ಕಿಚ್ಚ ಸುದೀಪ ಸೆಟ್‌ನಲ್ಲಿ ಬ್ರೋ

ಡಾ.ಬ್ರೋ ನಟ ಕಿಚ್ಚ ಸುದೀಪ್ ಅವರೊಂದಿಗೆ ಫೋಟೋ ತೆಗೆದುಕೊಳ್ಳುವಾಗ ಅವರನ್ನು ಮಾತನಾಡಿಸಿಯೂ ಇಲ್ಲವೆಂಬಂತೆ ಕಾಣುತ್ತದೆ.

Image credits: Instagram
Kannada

ರಾಜ್ ಬಿ.ಶೆಟ್ಟಿಯೊಂದಿಗೆ ಆತ್ಮೀಯ ಬ್ರೋ

ಕನ್ನಡ ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದೆ ಬೆಳೆದ ನಟರಲ್ಲಿ ಒಬ್ಬರಾದ ರಾಜ್.ಬಿ. ಶೆಟ್ಟಿ ಅವರೊಂದಿಗೆ ಡಾ.ಬ್ರೋ ತೀರಾ ಆತ್ಮೀಯವಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

Image credits: Instagram
Kannada

ವಸಿಷ್ಠ ಸಿಂಹ ವಿತ್ ಗಗನ್

ಯ್ಯೂಟೂಬ್‌ನಲ್ಲಿ ವಿಭಿನ್ನ ವಿಡಿಯೋ ಹಂಚಿಕೊಂಡು ಸ್ಟಾರ್ ಆಗುತ್ತಿದ್ದಂತೆ ಡಾ.ಬ್ರೋ ಕೂಡ ಪ್ರಸಿದ್ಧಿ ಆಗಿದ್ದಾರೆ. ಹೀಗಾಗಿ, ವಸಿಷ್ಠ ಸಿಂಹ ಅವರೊಂದಿಗೆ ಆತ್ಮೀಯ ಸೆಲ್ಫಿ ತೆಗೆದುಕೊಂಡಿದ್ದಾರೆ.

Image credits: Instagram
Kannada

ಸತೀಶ್ ನಿನಾಸಂ

ದೇಶದಲ್ಲಿ ವಿಭಿನ್ನ ಕಥಾ ಹಂದರವನ್ನು ಹೊಂದಿದ ಲೂಸಿಯಾ ಸಿನಿಮಾ ನಟ ಸತೀಶ್ ನಿನಾಸಂ ಅವರೊಂದಿಗೂ ಡಾ.ಬ್ರೋ ಕಾದು ನಿಂತು ಫೋಟೋ ತೆಗೆದುಕೊಂಡಿದ್ದಾರೆ.

Image credits: Instagram
Kannada

Dr Bro

ಡಾ ಬ್ರೋ ಕೂಡ ಒಬ್ಬ ಸೆಲೆಬ್ರಿಟಿ ಆಗಿಯೇ ಮತ್ತೊಬ್ಬ ಸೆಲೆಬ್ರಿಟಿ ನಟ ಸಿಹಿ ಕಹಿ ಚಂದ್ರು ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

Image credits: Instagram
Kannada

Dr Bro

ಕನ್ನಡ ಸಿನಿಮಾ ಮಾತ್ರವಲ್ಲ ರಾಜಕೀಯ ನಾಯಕ ಪ್ರದೀಪ್ ಈಶ್ವರ್ ಅವರೊಂದಿಗೂ ಗಗನ್ ಶ್ರೀನಿವಾಸ್ ಫೋಟೋ ಹೊಂದಿದ್ದಾರೆ.

Image credits: Instagram
Kannada

ಅನಿಲ್ ಕುಂಬ್ಳೆಯೊಂದಿಗೆ ಕುಳ್ಳನಾದ ಬ್ರೋ

ಭಾರತದ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾಗಿರುವ ಅನಿಲ್ ಕುಂಬ್ಳೆ ಅವರೊಂದಿಗೆ 6 ಅಡಿ 4 ಅಡಿಯ ಮೂರ್ತಿಗಳಂತೆ ನಿಂತು ಡಾ.ಬ್ರೋ ಫೋಟೋ ತೆಗೆಸಿಕೊಂಡಿದ್ದಾರೆ.

Image credits: Instagram
Kannada

ದೇವಸ್ಥಾನದಲ್ಲಿ ರಚಿತಾರೊಂದಿಗೆ ಗಗನ್

ಗಗನ್ ಶ್ರೀನಿವಾಸ್ ಇನ್ನೂ ಹುಡುಗನಾಗಿದ್ದಾಗಲೇ ನಟಿ ರಚಿತಾ ರಾಮ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.

Image credits: Instagram

ಇಂಡಿಯಾ ಗಾಟ್ ಟಾಲೆಂಟ್‌ನಲ್ಲಿ ಡ್ರೆಸ್ ಕತ್ತರಿಸಿದ ಪ್ರಿಯಾಂಕ ಹಲ್ದಾರ್ ಯಾರು?

ಮೂಲ ನಕ್ಷತ್ರದ ಹುಡ್ಗೀರು ಯಾಕೆ ಪಳಪಳ ಅಂತಾರೆ; 'ಲಕ್ಷ್ಮಿ ನಿವಾಸ' ಭಾವನ ಲುಕ್ ನೋಡಿ

2024ರಲ್ಲಿ ಟಿವಿ ನಿರೂಪಣೆಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟನಾರು?

ಹಾರರ್‌, ಸಸ್ಪೆನ್ಸ್‌, ಥ್ರಿಲ್ಲರ್‌.. ಈ ವೆಬ್‌ ಸಿರೀಸ್‌ಗೆ ಫಿದಾ ಆಗೋದು ಗ್ಯಾರಂಟಿ