Small Screen

ಜಗನ್ನಾಥ್ ಚಂದ್ರಶೇಖರ್

ಕನ್ನಡ ಕಿರುತೆರೆಯಲ್ಲಿ ನಾಯಕನಾಗಿ ಮಿಂಚಿ ಸದ್ಯ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜಗತ್ ಎಂದೇ ಖ್ಯಾತಿ ಪಡೆದ ನಟ ಜಗನ್ನಾಥ್ ಚಂದ್ರಶೇಖರ್. 
 

Image credits: our own

ಜಗನ್ - ರಕ್ಷಿತಾ

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಜಗನ್ ಮತ್ತು ಪತ್ನಿ ರಕ್ಷಿತಾ ಮುನಿಯಪ್ಪ ಅವರ ಮುದ್ದಾದ ಫೋಟೊಗಳು ಮತ್ತು ವಿಡಿಯೋ ವೈರಲ್ ಆಗ್ತಿದೆ.
 

Image credits: our own

ವೈಟ್ ಆಂಡ್ ವೈಟ್ ಲುಕ್

ಜಗನ್ ಮತ್ತು ರಕ್ಷಿತಾ ಇಬ್ಬರೂ ಸಹ ಆಫ್ ವೈಟ್ ಬಣ್ಣದ ಸೀರೆ ಮತ್ತು ಆಫ್ ವೈಟ್ ಬಣ್ಣದ ಪಂಚೆ ಮತ್ತು ಶರ್ಟ್ ಧರಿಸಿದ್ದು ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

Image credits: our own

ಫ್ಯಾಷನ್ ಡಿಸೈನರ್ ರಕ್ಷಿತಾ

ರಕ್ಷಿತಾ ಮುನಿಯಪ್ಪ ಫ್ಯಾಷನ್ ಡಿಸೈನರ್ ಆಗಿದ್ದು, ತಮ್ಮದೇ ಆದ ಕ್ಲೋತಿಂಗ್ ಬ್ರ್ಯಾಂಡ್ ಕೂಡ ಹೊಂದಿದ್ದಾರೆ. 
 

Image credits: our own

ಪ್ರೀತಿಸಿ ಮದುವೆಯಾದ ಜೋಡಿ

ಜಗನ್ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆ  2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇವರ ದಾಂಪತ್ಯ ಜೀವನಕ್ಕೆ ಐದು ವರ್ಷಗಳು ತುಂಬಿವೆ. 
 

Image credits: our own

ನಿರ್ಮಾಪಕರಾಗಿರುವ ಜಗನ್

ಜಗನ್ ಕೊನೆಯದಾಗಿ ಲಕ್ಷಣ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್ ನಿರ್ಮಾಣ ಕೂಡ ಮಾಡಿದ್ದರು. ನಂತರ ನಟನೆಯಿಂದ ದೂರ ಉಳಿದಿದ್ದರು. ಶ್ರೀಗೌರಿ ಸೀರಿಯಲ್ ನಿರ್ಮಾಣ ಮಾಡಿದ್ದು ಕೂಡ ಜಗನ್.
 

Image credits: our own

ಜಗನ್ ನಟಿಸಿದ ಸೀರಿಯಲ್

ಕಿರುತೆರೆಯಲ್ಲಿ ಗಾಂಧಾರಿ, ಪುನರ್ವಿವಾಹ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಇವರಿಗೆ ಹೆಸರು ಕೊಟ್ಟಿದ್ದು ಸೀತಾ ವಲ್ಲಭ ಸೀರಿಯಲ್. ಅಲ್ಲದೇ ಲಕ್ಷಣ ಸೀರಿಯಲ್ ನಲ್ಲೂ ನಟಿಸಿದ್ದರು. 
 

Image credits: our own

ಜೋಶ್ ಚಿತ್ರದ ಮೂಲಕ ನಟನೆಗೆ ಎಂಟ್ರಿ

ಜೋಶ್ ಚಿತ್ರದಲ್ಲಿ ಜಗನ್ ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ್ದರು. ನಂತರ ಕಿರುತೆರೆಯಲ್ಲಿ ಮಿಂಚಿದರು. ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿ ಮಿಂಚಿದ್ದರು. 
 

Image credits: our own

ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ

ವಧುವಿನಂತೆ ಸಿಂಗಾರಗೊಂಡ ಬಿಗ್ ಬಾಸ್ ಖ್ಯಾತಿಯ ಸಿರಿಜಾ

ಬರ್ತ್ ಡೇ ಸಂಭ್ರಮದಲ್ಲಿ ಬ್ಲ್ಯಾಕ್ ಬ್ಯೂಟಿಯಾದ ಶ್ವೇತಾ ಪ್ರಸಾದ್

ಭವ್ಯಾ ಅಚಾತುರ್ಯವನ್ನು ಮುಚ್ಚಿಟ್ಟು, ಉಳಿದವರಿಗೆ ಮೋಸ ಮಾಡಿತಾ ಬಿಗ್‌ಬಾಸ್‌!