Kannada

ಇಶಿತಾ ವರ್ಷ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರಕ್ಕೆ ಜೀವ ತುಂಬುವ ಮೂಲಕ ಜನಮನ ಗೆಲ್ಲುತ್ತಿರುವ ನಟಿ ಇಶಿತಾ ವರ್ಷ. 
 

Kannada

ಅಗ್ನಿಸಾಕ್ಷಿಯ ಮಾಯ

ಅಗ್ನಿ ಸಾಕ್ಷಿಯ ಮಾಯ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದ ಇಶಿತಾ ಹಲವಾರು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. 
 

Image credits: Instagram
Kannada

ಬೋಲ್ಡ್ ಫೋಟೋ ಶೂಟ್

ಇಶಿತಾ ವರ್ಷ ಹೆಚ್ಚಾಗಿ ಬೋಲ್ಡ್ ಫೋಟೋ ಶೂಟ್ ಮಾಡಿಸುತ್ತಲೇ ಇರುತ್ತಾರೆ. ಇದೀಗ ಹಲವು ದಿನಗಳ ಬಳಿಕ ಮತ್ತೆ ಸಖತ್ ಬೋಲ್ಡ್ ಮತ್ತು ಬ್ಯೂಟಿ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. 
 

Image credits: Instagram
Kannada

ಏನ್ ಸ್ಟೈಲಿಶ್ ಆಗಿದ್ದಾರೆ ಇಶಿತಾ

ಇಶಿತಾ ನೀಲಿ ಬಣ್ಣದ ಸ್ಟ್ರಾಪ್ ಸ್ಲೀವ್ಸ್ ಇರುವ, ಥೈ ಹೈ ಸ್ಲಿಟ್, ಬ್ಯಾಕ್ ಲೆಸ್ ಲಾಂಗ್ ಗೌನ್ ಧರಿಸಿದ್ದು, ತುಂಬಾನೆ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ. 
 

Image credits: Instagram
Kannada

ಪಡ್ಡೆಗಳು ಫಿದಾ

ಇಶಿತಾ ವರ್ಷ ಈ ಬೋಲ್ಡ್ ಲುಕ್ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ತುಂಬಾನೆ ಸುಂದರವಾಗಿ ಕಾಣಿಸ್ತಿದ್ದೀರಿ ಎಂದಿದ್ದಾರೆ. 
 

Image credits: Instagram
Kannada

ಇಶಿತಾ ಹೇಳಿದ್ದೇನು?

ಹೆಚ್ಚಾಗಿ ಫ್ಯಾಷನ್ ಫೋಟೋಗ್ರಾಫಿ ಮಾಡಿಸುತ್ತಿರುವ ಇಶಿತಾ Updating my “this her?” pic !  ಎಂದು ಫೋಟೋಗಳ ಜೊತೆ ಬರೆದುಕೊಂಡಿದ್ದಾರೆ. 
 

Image credits: Instagram
Kannada

ಮುರುಗ ಎಲ್ಲಿ?

ಇಶಿತಾ ಏನೇ ಫೋಟೊ ಹಾಕಿದ್ರೂ, ಜನ ಮುರುಗ ಎಲ್ಲಿ? ನೀನು ಗಂಡನ್ನ ಬಿಟ್ಟಿದ್ದೀರ? ಅವರ ಜೊತೆ ಯಾಕೆ ಫೋಟೊ ಹಾಕ್ತಿಲ್ಲ ಎಂದು ಕೇಳೊದನ್ನು ಮಾತ್ರ ಬಿಡಲ್ಲ. 
 

Image credits: Instagram
Kannada

ವೈಲ್ಡ್ ಲೈಫ್ ಫೋಟೋಗ್ರಾಫರ್

ಇಶಿತಾ ಸಫಾರಿ ಪ್ರಿಯೆಯಾಗಿದ್ದು, ಹೆಚ್ಚಾಗಿ ಸಫಾರಿ ಮಾಡುತ್ತಾ, ವೈಲ್ಡ್ ಲೈಫ್ ಫೋಟೋಗ್ರಾಫಿ ಮಾಡುತ್ತಲೇ ಇರುತ್ತಾರೆ. 
 

Image credits: Instagram

ಕೆಂಪು ಸೀರೆಯಲ್ಲಿ ದೇವ ಲೋಕದ ಅಪ್ಸರೆಯಂತೆ ಮಿಂಚಿದ ಬಿಗ್ ಬಾಸ್ ಸುಂದರಿ

ಹೆಂಗ್ ಕಾಣಿಸ್ತಾಳೆ ನಮ್ ಹುಬ್ಳಿ ಬೆಡಗಿ ಮಯೂರಿ ಕ್ಯಾತರಿ

ಶ್ರೀಕೃಷ್ಣನ ವೃಂದಾವನದಲ್ಲಿ ಬಣ್ಣದೋಕುಳಿಯಲ್ಲಿ ಮಿಂದೆದ್ದ ದೀಪಿಕಾ ದಾಸ್

ಲಂಡನ್‌ನಲ್ಲಿ ಆಂಕರ್ ಅನುಶ್ರೀ… ನಗುವಿನಲ್ಲಿ ಅಪ್ಪು ಕಂಡ ಅಭಿಮಾನಿ!