Kannada

ಸಿರಿ ಪ್ರಭಾಕರ್

ಕನ್ನಡ ಕಿರುತೆರೆಯಲ್ಲಿ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಗುರುತಿಸಿಕೊಂಡ ನಟಿ ಸಿರಿಜಾ. ತಮ್ಮ ಮುಗ್ಧ ನಾಯಕಿಯ ಪಾತ್ರದಿಂದಲೇ ಮನೆಮಾತಾಗಿದ್ದಾರೆ. 
 

Kannada

ಜನಪ್ರಿಯ ಸೀರಿಯಲ್ ನಟಿ

ನಟಿ ಸಿರಿಜಾ ಅವರು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದು, ರಂಗೋಲಿ, ಮನೆಯೊಂದು ಮೂರು ಬಾಗಿಲು ಹಾಗೂ ಬದುಕು ಇವರು ನಟಿಸಿದ ಪ್ರಮುಖ ಸೀರಿಯಲ್ ಗಳು. 
 

Image credits: Instagram
Kannada

9ನೇ ತರಗತಿಯಲ್ಲಿರುವಾಗಲೇ ನಟನೆ

ಸಿರಿಜಾ ಅವರು 9ನೇ ತರಗತಿಯಲ್ಲಿರಬೇಕಾದ ತಂದೆಯ ಸ್ನೇಹಿತರ ಮೂಲಕ ನಟಿಸಲು ಅವಕಾಶ ಪಡೆದುಕೊಂಡ ಇವರು, ಅಂಬಿಕಾ ಸೀರಿಯಲ್ ನಲ್ಲಿ ಮೊದಲು ನಟಿಸಿದರು. 
 

Image credits: Instagram
Kannada

ಪಿಯುಸಿಯಲ್ಲಿರುವ ರಂಗೋಲಿ ಸೀರಿಯಲ್ ನಾಯಕಿ

ಉದಯ ಟಿವಿಯ ಜನಪ್ರಿಯ ರಂಗೋಲಿ ಸೀರಿಯಲ್ ನಲ್ಲಿ ನಟಿಸುವಾಗ ಸಿರಿಯವರು ಪಿಯುಸಿಯಲ್ಲಿ ಓದುತ್ತಿದ್ದರು.
 

Image credits: Instagram
Kannada

ಬಹುಭಾಷಾ ನಟಿ

ಸಿರಿಜಾ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ತಮಿಳು ಮತ್ತು ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದರು. ತೆಲುಗು ಸಿನಿಮಾಗಳಲ್ಲೂ ಸಹ ನಟಿಸಿದ್ದ ಬಹುಭಾಷಾ ನಟಿ ಸಿರಿ. 
 

Image credits: Instagram
Kannada

ಕನ್ನಡ ಸಿನಿಮಾದಲ್ಲೂ ನಟನೆ

ಸ್ಯಾಂಡಲ್ ವುಡ್ ನಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಸಿರಿ. ಸುದೀಪ್ ಜೊತೆಗೆ ಚಂದು ಸಿನಿಮಾದಲ್ಲಿ ನಟಿಸಿದ್ದು, ಜನಪ್ರಿಯತೆ ತಂದುಕೊಟ್ಟಿತ್ತು.
 

Image credits: Instagram
Kannada

ಬಿಗ್ ಬಾಸ್ ಸೀಸನ್ 10

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿಯಾಗಿದ್ದ ಸಿರಿಜಾ, ತಮ್ಮ ಒಳ್ಳೆಯತನ, ನಗು, ಆಟದ ಮೂಲಕ ಗಮನ ಸೆಳೆದಿದ್ದರು. ಸಹ ಸ್ಪರ್ಧಿಗಳ ಮೆಚ್ಚಿನ ಅಕ್ಕ, ವೀಕ್ಷಕರ ಫೇವರಿಟ್ ಸ್ಪರ್ಧಿಯಾಗಿದ್ದರು. 
 

Image credits: Instagram
Kannada

ದಿಢೀರ್ ಮದುವೆ

ವರ್ಷ 35 ಕಳೆದಿದ್ದರೂ ಮದುವೆಯಾಗದೇ ಇದ್ದ ಸಿರಿಜಾ, ಬಿಗ್ ಬಾಸ್ ನಿಂದ ಬಂದ ಸ್ವಲ್ಪ ಸಮಯದಲ್ಲಿ ದಿಢೀರ್ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. 
 

Image credits: Instagram
Kannada

ವಧುವಿನಂತೆ ಸಿಂಗಾರಗೊಂಡ ಸಿರಿ

ಮದುವೆಗೆ ಸಿಂಪಲ್ ಆಗಿ ರೆಡಿಯಾಗಿದ್ದ ನಟಿ ಸಿರಿಜಾ ಇದೀಗ, ವಧುವಿನಂತೆ ಸಿಂಗರಿಸಿಕೊಂಡು ವಿವಿಧ ರೀತಿಯಲ್ಲಿ ಪೋಸ್ ಕೊಡುತ್ತಾ, ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. 
 

Image credits: instagram
Kannada

ಜರತಾರಿ ಸೀರೆಯಲ್ಲಿ ಮಿಂಚಿಂಗ್

ಸಿರಿ ಪಿಂಕ್ ಬಣ್ಣದ ಜರತಾರಿ ಸೀರೆಯುಟ್ಟು, ಕುತ್ತಿಗೆಯಲ್ಲಿ ದೊಡ್ಡದಾದ ಹಾರ, ಸೊಂಟದಲ್ಲಿ ಡಾಬು, ಕಿವಿಯಲ್ಲಿ ಜುಮುಕಿ, ಮುಂದಾಲೆ ಧರಿಸಿ ಮದುಮಗಳಂತೆ ಮುದ್ದಾಗಿ ಕಾಣಿಸಿಕೊಂಡಿದ್ದು, ಈ ಫೋಟೊ ವೈರಲ್ ಆಗ್ತಿದೆ.  
 

Image credits: instagram

ಬರ್ತ್ ಡೇ ಸಂಭ್ರಮದಲ್ಲಿ ಬ್ಲ್ಯಾಕ್ ಬ್ಯೂಟಿಯಾದ ಶ್ವೇತಾ ಪ್ರಸಾದ್

ಭವ್ಯಾ ಅಚಾತುರ್ಯವನ್ನು ಮುಚ್ಚಿಟ್ಟು, ಉಳಿದವರಿಗೆ ಮೋಸ ಮಾಡಿತಾ ಬಿಗ್‌ಬಾಸ್‌!

ಅಬ್ಬಬ್ಬಾ! ಸೀತಾ ಹಾಕಿರೋ ಡೀಪ್‌ ಬ್ಲೌಸ್‌ ಡಿಸೈನ್‌ ನೋಡಿ ಫ್ಯಾನ್ಸ್ ಶಾಕ್

ಇನ್‌ಸ್ಟಾಗ್ರಾಂ ಫೋಟೋದಿಂದ 'ನೂರು ಜನ್ಮಕ್ಕೂ' ಅವಕಾಶ ಗಿಟ್ಟಿಸಿಕೊಂಡ ಶಿಲ್ಪಾ ಕಾಮತ್