ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ವೈಷ್ಣವಿ ಗೌಡ ಇದೀಗ ಸೀತಾರಾಮ ಧಾರಾವಾಹಿಲ್ಲಿ ಮನೆ ಮಗಳಾಗಿ ಮಿಂಚುತ್ತಿದ್ದಾರೆ.
Image credits: Vaishnavi Gowda Instagram
ಸೀರಿಯಲ್ ಹುಡುಗಿ
ಸೀತಾರಾಮಾ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮಿಡಲ್ ಕ್ಲಾಸ್ ಹುಡುಗಿ ಈಗ ದೊಡ್ಡ ಮನೆ ಸೊಸೆಯಾಗಿ ಕಾಲಿಟ್ಟ ಮೇಲೆ ಡ್ರೆಸ್ಸಿಂಗ್ ಸ್ಟೈಲ್ ಬದಲಾಗಿದೆ.
Image credits: Vaishnavi Gowda Instagram
ಬ್ಲೌಸ್ ಡಿಸೈನ್ ವೈರಲ್
ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ವೈಷ್ಣವಿ ಸಿಂಪಲ್ ಸೀರೆಗಳಿಗೆ ಸಖತ್ ಡಿಸೈನ್ ಇರುವ ಬ್ಲೌಸ್ ಧರಿಸುತ್ತಾರೆ. ಇಲ್ಲ ಅಂದ್ರೆ ವೈಸ್ ವರ್ಸಾ....
Image credits: Vaishnavi Gowda Instagram
ಸಖತ್ ಡಿಸೈನ್
ಸಾಮಾನ್ಯವಾಗಿ ಸೀತಾ ಧರಿಸುವುದು ಸಿಂಪಲ್ ಬ್ಲೌಸ್ ಆದರೆ ವಿಶೇಷ ಕಾರ್ಯಕ್ರಮಗಳು ಇದ್ದಾಗ ಮಿಕ್ಸ್ ಆಂಡ್ ಮ್ಯಾಚ್ ಮಾಡಿ ಬ್ಲೌಸ್ ಧರಿಸುತ್ತಾರೆ.
Image credits: Vaishnavi Gowda Instagram
ಸ್ಲೀವ್‌ಲೆಸ್ ಲುಕ್
ಕೆಲವೊಮ್ಮೆ ವೈಷ್ಣವಿ ತಮ್ಮ ಸ್ವಂತ ಸೀರೆ ಮತ್ತು ಬ್ಲೌಸ್‌ಗಳನ್ನು ಧರಿಸುತ್ತಾರೆ. ಕೆಲವೊಮ್ಮೆ ಡಿಸೈನರ್ ಬ್ರ್ಯಾಂಡ್‌ಗಳ ಜೊತೆ ಕೋಲಾಬೋರೆಟ್ ಮಾಡಿಕೊಳ್ಳುತ್ತಾರೆ.
Image credits: Vaishnavi Gowda Instagram
ಸಿಂಪಲ್ ಹುಡುಗಿ
ಸನ್ನಿಧಿ ಆಗಿರಲಿ ಸೀತಾ ಆಗಿರಲಿ ಜನರಿಗೆ ವೈಷ್ಣವಿ ಅವರನ್ನು ತುಂಬಾ ಸಿಂಪಲ್ ಆಂಡ್ ಡೀಸೆಂಟ್ ಲುಕ್‌ಗಳನ್ನು ನೋಡಲು ಇಷ್ಟ ಪಡುತ್ತಾರೆ. ಇಷ್ಟ ಆಗಿಲ್ಲ ಅಂದ್ರೆ ಡೈರೆಕ್ಟ್ ಆಗಿ ಮೆಸೇಜ್ ಮಾಡಿಬಿಡುತ್ತಾರೆ.
Image credits: Vaishnavi Gowda Instagram
ಫ್ಯಾನ್ಸ್ ಮೆಸೇಜ್
ಈ ಹಿಂದೆ ಸೀರಿಯಲ್‌ನಲ್ಲಿ ಸೀತಾ ಧರಿಸುತ್ತಿದ್ದ ಡ್ರೆಸ್‌ಗಳು ಅಷ್ಟಾಗಿ ಜನರಿಗೆ ಇಷ್ಟವಾಗುತ್ತಿರಲಿಲ್ಲ. ಕೆಲವೊಂದು ಸೀರೆ ಬಣ್ಣಗಳು ಓವರ್ ಆಗಿರುತ್ತಿತ್ತು. ಆಗ ಫ್ಯಾನ್ಸ್ ಮೆಸೇಜ್ ಮಾಡಿ ಅಭಿಪ್ರಾಯ ತಿಳಿಸಿದ್ದಾರೆ.