ಹಲವಾರು ಕಿರುತೆರೆ ತಾರೆಯರ ಮೇಲೆ ಸೆಟ್‌ನಲ್ಲಿ ಸಹನಟರಿಗೆ ಕಿರುಕುಳ ನೀಡಿ ಶೋದಿಂದಲೇ ಹೊರ ಹಾಕಿದ ಅರೋಪವಿದೆ. ಅವರು ಯಾರು ಎಂಬ ಮಾಹಿತಿ ಇಲ್ಲಿದೆ.
Kannada
ರುಬಿನಾ ದಿಲೈಕ್
ಬಿಗ್ ಬಾಸ್ ಮನೆಯಲ್ಲಿ ರುಬಿನಾ ದಿಲೈಕ್, ಕವಿತಾ ಕೌಶಿಕ್‌ಗೆ ಅವರಿಗೆ ತುಂಬಾ ಕಿರುಕುಳ ನೀಡಿದ ಆರೋಪವಿತ್ತು. ಇದರಿಂದಾಗಿ ಕವಿತಾ ಕೌಶಿಕ್ ಅವರು ಆ ಕಾರ್ಯಕ್ರಮದಿಂದ ಹೊರಬರಬೇಕಾಯಿತು.
Kannada
ಹಿನಾ ಖಾನ್
ಹಿನಾ ಖಾನ್ ಅವರ ಕಾರಣದಿಂದಾಗಿ ಕರಣ್ ಮೆಹ್ರಾ ಅವರನ್ನು ಕಾರ್ಯಕ್ರಮದಿಂದ ಹೊರಹಾಕಲಾಯ್ತು ಎಂಬ ಆರೋಪವಿದೆ.
Kannada
ರಶ್ಮಿ ದೇಸಾಯಿ
ರಶ್ಮಿ ದೇಸಾಯಿ ಮತ್ತು ಸಿದ್ಧಾರ್ಥ್ ಶುಕ್ಲಾ ಒಂದೇ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ನಡುವೆ ಸಾಕಷ್ಟು ಜಗಳವಾಯಿತು. ಹೀಗಾಗಿ ನಿರ್ಮಾಪಕರು ಶುಕ್ಲಾ ಅವರನ್ನು ಬದಲಾಯಿಸಿದರು ಎಂಬ ಆರೋಪವಿದೆ
Kannada
ಚಾಹತ್ ಪಾಂಡೆ
ಚಾಹತ್ ಪಾಂಡೆ ಬಿಗ್ ಬಾಸ್ 18ಕ್ಕೆ ಹೋಗಬೇಕಿತ್ತು. ಈ ವೇಳೆ ಸಲ್ಮಾನ್ ಖಾನ್ ಚಾಹತ್ ಮೇಲೆ ಆರೋಪ ಮಾಡಿದ್ದರು, ಆಕೆಗೆ ಯಾರು ಇಷ್ಟವಿಲ್ಲವೋ ಅವರನ್ನಾಕೆ ಕಾರ್ಯಕ್ರಮದಿಂದ ಹೊರಗೆ ಕಳುಹಿಸುತ್ತಾರೆ ಎಂದು ಸಲ್ಮಾನ್ ಹೇಳಿದ್ದರು
Kannada
ಪರಿಧಿ ಶರ್ಮಾ
ಪರಿಧಿ ಶರ್ಮಾ ಮತ್ತು ರಜತ್ ಟೋಕಸ್ 'ಜೋಧಾ ಅಕ್ಬರ್' ಧಾರಾವಾಹಿಯ ಸಮಯದಲ್ಲಿ ಸಾಕಷ್ಟು ಜಗಳವಾಡುತ್ತಿದ್ದರು. ಇದರಿಂದಾಗಿ ಪರಿಧಿ ರಜತ್‌ರನ್ನು ಕಾರ್ಯಕ್ರಮದಿಂದ ಹೊರಹಾಕಬೇಕೆಂದು ಬಯಸಿದ್ದರು, ಆದರೆ ಹಾಗಾಗಲಿಲ್ಲ.
Kannada
ರೂಪಾಲಿ ಗಂಗೂಲಿ
ಅನುಪಮಾದಲ್ಲಿ ಕೆಲಸ ಮಾಡುವ ರೂಪಾಲಿ ಗಂಗೂಲಿ ಅವರ ಮೇಲೆ ಒಬ್ಬರಲ್ಲ, ಹಲವಾರು ಸಹನಟರು ಸೆಟ್‌ನಲ್ಲಿ ಕಿರುಕುಳ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.