ಭಾರತದ ಟಿವಿಲೋಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 7 ಟಿವಿ ತಾರೆಯರ ಬಗ್ಗೆ ಇಲ್ಲಿದೆ ಮಾಹಿತಿ
tv-talk Oct 29 2024
Author: Anusha Kb Image Credits:instagram
Kannada
ಶಿವಾಂಗಿ ಜೋಶಿ
ಯೇ ರಿಶ್ತಾ ಕ್ಯಾ ಕೆಹಲಾತಾ ಹೈನಲ್ಲಿ ನಾಯರ ಪಾತ್ರದಲ್ಲಿ ನಟಿ ಶಿವಾಂಗಿ ಜೋಶಿ ಮನೆಮಾತಾಗಿದ್ದಾರೆ., ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಬಹಳ ಆಕರ್ಷಿಸಿದ ನಟಿ ಈಕೆ
Image credits: instagram
Kannada
ತೇಜಸ್ವಿ ಪ್ರಕಾಶ್
ನಾಗಿನ್ 7 ರಲ್ಲಿನ ತಮ್ಮ ಪಾತ್ರಕ್ಕೆ ಹೆಸರುವಾಸಿಯಾದ ತೇಜಸ್ವಿ ಪ್ರಕಾಶ್, ಬಿಗ್ ಬಾಸ್ 15 ಗೆದ್ದ ನಂತರ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ, ಉದ್ಯಮದಲ್ಲಿ ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಫೇಮಸ್ ಆಗಿದ್ದಾರೆ.
Image credits: Instagram
Kannada
ಜೆನ್ನಿಫರ್ ವಿಂಗೇಟ್
ಜೆನ್ನಿಫರ್ ವಿಂಗೇಟ್ ಬಾಲ ಕಲಾವಿದೆಯಾಗಿ ವೃತ್ತಿ ಪ್ರಾರಂಭಿಸಿದವರು. ಹಲವಾರು ಹಿಟ್ ಶೋಗಳಲ್ಲಿ ನಟಿಸಿರುವ ಜೆನ್ನಿಫರ್ ತಮ್ಮ ಅದ್ಭುತ ನಟನಾ ಕೌಶಲ್ಯಕ್ಕಾಗಿ ಪ್ರಶಂಸೆಗಳನ್ನು ಗಳಿಸಿದ್ದಾರೆ.
Image credits: Instagram
Kannada
ಅಂಕಿತಾ ಲೋಖಂಡೆ
ಹಿಂದಿ ಬಿಗ್‌ಬಾಸ್‌ನಲ್ಲಿ ಭಾಗಿಯಾದ ಅಂಕಿತಾ ಲೋಖಂಡೆ ಪವಿತ್ರಾ ರಿಸ್ತಾ ಸೀರಿಯಲ್‌ನಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿದವರು, ನೃತ್ಯ ಕಾರ್ಯಕ್ರಮಗಳ ಮೂಲಕವೂ ಜನರನ್ನು ಸೆಳೆದಿದ್ದಾರೆ.
Image credits: Instagram
Kannada
ರೂಪಾಲಿ ಗಂಗೂಲಿ
ರೂಪಾಲಿ ಗಂಗೂಲಿಯವರ ಅನುಪಮಾ ಪಾತ್ರವು ಅವರನ್ನು ಭಾರತೀಯ ದೂರದರ್ಶನದಲ್ಲಿ ಜನಮೆಚ್ಚಿದ ಪ್ರೀತಿಯ ನಟಿಯನ್ನಾಗಿ ಮಾಡಿದೆ. ಅವರು ಅಭಿಮಾನಿಗಳಲ್ಲಿ ಅಪಾರ ಜನಪ್ರಿಯತೆ, ಮನ್ನಣೆಯನ್ನು ಗಳಿಸಿದ್ದಾರೆ.
Image credits: instagram
Kannada
ಶ್ರದ್ಧಾ ಆರ್ಯ
ಕುಂಡಲಿ ಭಾಗ್ಯದಲ್ಲಿ ಪ್ರೀತ ಪಾತ್ರಕ್ಕೆ ಹೆಸರುವಾಸಿಯಾದ ಶ್ರದ್ಧಾ ಆರ್ಯ, ತಮ್ಮ ಆಕರ್ಷಕ ಅಭಿನಯ ಮತ್ತು ವರ್ಚಸ್ಸಿನಿಂದ ವೀಕ್ಷಕರನ್ನು ಮನಸೆಳೆದಿದ್ದಾರೆ.
Image credits: insta
Kannada
ಹಿನಾ ಖಾನ್
ಯೇ ರಿಶ್ತಾ ಕ್ಯಾ ಕೆಹಲಾತಾ ಹೈನಲ್ಲಿ ಅಕ್ಷರ ಪಾತ್ರವನ್ನು ನಿರ್ವಹಿಸಿದ ಹಿನಾ ಖಾನ್, ರಿಯಾಲಿಟಿ ಟೆಲಿವಿಷನ್‌ನಲ್ಲಿ ತಮ್ಮ ಪ್ರಬಲ ಉಪಸ್ಥಿತಿಗೆ ಹೆಸರುವಾಸಿಯಾಗಿದ್ದಾರೆ.
Image credits: Hina Khan/instagram
Kannada
ದಿವ್ಯಾಂಕಾ ತ್ರಿಪಾಠಿ ದಹಿಯಾ
ದಿವ್ಯಾಂಕಾ ತ್ರಿಪಾಠಿ ದಹಿಯಾ 'ಯೇ ಹೈ ಮೊಹಬ್ಬತೇಯಿನ್'ನಲ್ಲಿ ಡಾ. ಇಶಿತಾ ಪಾತ್ರದಿಂದ ಖ್ಯಾತಿ ಗಳಿಸಿದವರು.