Kannada

₹15,000ಕ್ಕೆ ಮೂರು ನಗರಗಳ ಪ್ರವಾಸ, ಐಆರ್‌ಸಿಟಿಸಿ ಕೊಡುಗೆ

₹15,000ಕ್ಕೆ ದೆಹಲಿ, ಆಗ್ರಾ, ಮಥುರಾ ಪ್ರವಾಸ
Kannada

ಪ್ಯಾಕೇಜ್ ಹೆಸರು ಮತ್ತು ಕೋಡ್

  • ಹೆಸರು: ಹೆರಿಟೇಜ್ ತ್ರಿಕೋನ
  • ಪ್ಯಾಕೇಜ್ ಕೋಡ್: SHR041
  • ಈ ಪ್ಯಾಕೇಜ್‌ನಲ್ಲಿ ದೆಹಲಿ, ಆಗ್ರಾ ಮತ್ತು ಮಥುರಾದ ಪ್ರಮುಖ ದರ್ಶನೀಯ ಸ್ಥಳಗಳನ್ನು ತೋರಿಸಲಾಗುತ್ತದೆ.
Image credits: Pinterest
Kannada

ಪ್ರವಾಸದ ಅವಧಿ ಎಷ್ಟು?

  • 5 ರಾತ್ರಿ / 6 ದಿನಗಳ ಪ್ರವಾಸ ಯೋಜನೆ.
  • ದೆಹಲಿಯಿಂದ ಮಥುರಾವರೆಗೆ ಪ್ರತಿಯೊಂದು ಸ್ಥಳಕ್ಕೂ ವಿಶೇಷ ಪ್ರಯಾಣ ವ್ಯವಸ್ಥೆ ಮಾಡಲಾಗುವುದು.
Image credits: Pinterest
Kannada

ಪ್ರಯಾಣದ ವಿಧಾನ

  • ರೈಲಿನಲ್ಲಿ ಪ್ರಯಾಣ – ಎರಡು ಆಯ್ಕೆಗಳಿವೆ:
  • 3A (ಎಸಿ ಕೋಚ್) - ಕಂಫರ್ಟ್ ಕೆಟಗರಿ
  • SL (ಸ್ಲೀಪರ್ ಕ್ಲಾಸ್) - ಸ್ಟ್ಯಾಂಡರ್ಡ್ ಕೆಟಗರಿ
  • ರಸ್ತೆ ಸಾರಿಗೆಗಾಗಿ ಕ್ಯಾಬ್ ಸೌಲಭ್ಯವೂ ಸೇರಿದೆ.
Image credits: Pinterest
Kannada

ಪ್ಯಾಕೇಜ್‌ನಲ್ಲಿ ಏನು ಸೇರಿದೆ?

  • ರೈಲು ಟಿಕೆಟ್
  • ಹೋಟೆಲ್‌ನಲ್ಲಿ ವಾಸ್ತವ್ಯ
  • ಕ್ಯಾಬ್ ಮೂಲಕ ಸ್ಥಳೀಯ ಪ್ರಯಾಣ
  • 3 ಉಪಾಹಾರ
  • ವಿಮಾ ರಕ್ಷಣೆ
  • ದೃಶ್ಯವೀಕ್ಷಣೆ ಮತ್ತು ಇತರ ಚಟುವಟಿಕೆಗಳು
Image credits: Pinterest
Kannada

ಪ್ಯಾಕೇಜ್‌ನಲ್ಲಿ ಏನು ಸೇರಿದೆ?

  • ರೈಲು ಟಿಕೆಟ್
  • ಹೋಟೆಲ್‌ನಲ್ಲಿ ವಾಸ್ತವ್ಯ
  • ಕ್ಯಾಬ್ ಮೂಲಕ ಸ್ಥಳೀಯ ಪ್ರಯಾಣ
  • 3 ಉಪಾಹಾರ
  • ವಿಮಾ ರಕ್ಷಣೆ
  • ದೃಶ್ಯವೀಕ್ಷಣೆ ಮತ್ತು ಇತರ ಚಟುವಟಿಕೆಗಳು
Image credits: Pinterest
Kannada

ಪ್ಯಾಕೇಜ್‌ನ ಬೆಲೆ

4–6 ಪ್ರಯಾಣಿಕರ ಗುಂಪಿನಲ್ಲಿ ಬುಕ್ ಮಾಡಿದರೆ ಬೆಲೆ:

  • AC: ₹14,950–₹21,700 ಪ್ರತಿ ವ್ಯಕ್ತಿಗೆ
  • ಸ್ಲೀಪರ್: ₹11,240 – ₹18,590 ಪ್ರತಿ ವ್ಯಕ್ತಿಗೆ
  • ಹಾಸಿಗೆಯೊಂದಿಗೆ: ₹12,560–₹15,670
  • ಹಾಸಿಗೆ ಇಲ್ಲದೆ: ₹11,240–₹14,360
Image credits: Pinterest
Kannada

ಪ್ರಯಾಣ ಎಲ್ಲಿಂದ ಆರಂಭವಾಗುತ್ತದೆ?

  • ಹೈದರಾಬಾದ್‌ನಿಂದ ರೈಲಿನಲ್ಲಿ ಬೆಳಿಗ್ಗೆ 06:00ಕ್ಕೆ ಪ್ರಯಾಣ ಆರಂಭ.
  • ಈ ಪ್ಯಾಕೇಜ್ ಪ್ರತಿ ಸೋಮವಾರ ಲಭ್ಯವಿದೆ.
  • ಕರ್ನಾಟಕದವರು ಹೈದರಾಬಾದ್‌ಗೆ ತೆರಳಿ ಪ್ರಯಾಣಿಸಬಬಹುದು.
Image credits: Pinterest
Kannada

ಯಾವೆಲ್ಲ ಸ್ಥಳಗಳಿಗೆ ಭೇಟಿ?

  • ದೆಹಲಿ: ಇಂಡಿಯಾ ಗೇಟ್, ಕೆಂಪು ಕೋಟೆ, ಕುತುಬ್ ಮಿನಾರ್, ಅಕ್ಷರಧಾಮ
  • ಆಗ್ರಾ: ತಾಜ್‌ಮಹಲ್, ಆಗ್ರಾ ಕೋಟೆ, ಮೆಹ್ತಾಬ್ ಬಾಗ್
  • ಮಥುರಾ: ಶ್ರೀಕೃಷ್ಣ ಜನ್ಮಭೂಮಿ, ದ್ವಾರಕಾಧೀಶ್ ದೇವಸ್ಥಾನ, ಬೃಂದಾವನ
Image credits: Pinterest
Kannada

ಯಾರಿಗಾಗಿ ಈ ಪ್ಯಾಕೇಜ್?

  • ದಂಪತಿಗಳು, ಕುಟುಂಬ, ಹಿರಿಯ ನಾಗರಿಕರು ಮತ್ತು ಮಕ್ಕಳಿಗೆ ಸೂಕ್ತ
  • ಬಜೆಟ್‌ಗೆ ಸ್ನೇಹಿ ಹೆರಿಟೇಜ್ ಪ್ರವಾಸ ಬಯಸುವವರಿಗೆ ಉತ್ತಮ ಕೊಡುಗೆ
  • ಬುಕಿಂಗ್‌ಗಾಗಿ ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ
Image credits: Pinterest

ಮಾನ್ಸೂನ್‌ ಟೈಮ್‌ನಲ್ಲಿ ದಕ್ಷಿಣ ಭಾರತದಲ್ಲಿ ಪ್ರವಾಸಕ್ಕೆ ಹೋಗಲೇಬೇಕಾದ 5 ತಾಣಗಳು!

2025ರ ಮಳೆಗಾಲದಲ್ಲಿ ಭೇಟಿ ನೀಡಬೇಕಾದ ವಿಶ್ವದ ಅತ್ಯುತ್ತಮ ಪ್ರವಾಸಿ ಸ್ಥಳಗಳಿವು!

ರೈಲುಗಳ ಎಂಜಿನ್‌ ಎಷ್ಟು ಪವರ್‌ಫುಲ್ ಆಗಿರುತ್ತೆ?

ವಿಮಾನಗಳಲ್ಲಿ ಎಡಭಾಗದಿಂದಲೇ ಏಕೆ ಹತ್ತಬೇಕು? ಇಲ್ಲಿದೆ ನೀವು ಊಹಿಸದ ಕಾರಣ!