Kannada

ಮ್ಯಾಜಿಕಲ್ ಗ್ರಾಮಗಳು

ಭಾರತದಲ್ಲಿವೆ ಒಂದಕ್ಕಿಂತ ಒಂದು ಸುಂದರವಾದ ಗ್ರಾಮಗಳು. ಅವುಗಳನ್ನು ನೋಡಿದ್ರೆ ಯಾವುದೋ ಫೇರಿ ಟೇಲ್ ನೋಡಿದಂತೆ ಭಾಸವಾಗುತ್ತದೆ.

Kannada

ಕುಮಾರಗಂ

ಇದು ಕೂಡ ಕೇರಳದಲ್ಲಿರುವ ಸುಂದರ ತಾಣ ಕುಮಾರಗಂ. ಇದು ಹಿನ್ನೀರಿನಿಂದ ಆವೃತವಾಗಿದ್ದು, ಹೆಚ್ಚಿನ ರೆಸಾರ್ಟ್ ಗಳು ಇಲ್ಲಿವೆ.

Image credits: social media
Kannada

ಪೂವರ್

ದೇವರ ನಾಡು ಕೇರಳದ ಮತ್ತೊಂದು ಸುಂದರ ಗ್ರಾಮ ಪೂವರ್. ಇದು ಕೂಡ ಐಲ್ಯಾಂಡ್ ಆಗಿದ್ದು, ಒಂದು ಕಡೆ ಸಮುದ್ರ, ಮತ್ತೊಂದು ಕಡೆ ನದಿ ಹರಿಯುತ್ತೆ.

Image credits: social media
Kannada

ಮಾವ್ಲಿನಾಂಗ್

ಮೇಘಾಲಯದಲ್ಲಿರುವ ಪುಟ್ಟದಾದ ಪ್ರಕೃತಿ ಸೌಂದರ್ಯವೇ ಮೈತಳೆದಿರುವ ತಾಣ ಮಾವ್ಲಿನಾಂಗ್. ಈ ತಾಣ ನಿಮ್ಮ ಚಿಂತೆ, ಬೇಸರ ಎಲ್ಲವನ್ನೂ ದೂರ ಮಾಡಿ ಮೈಮನಸ್ಸಿಗೆ ಆನಂದ ನೀಡುತ್ತೆ.

Image credits: social media
Kannada

ಖಿಮ್ಸರ್

ರಾಜಸ್ಥಾನದಲ್ಲಿರುವ ಖಿಮ್ಸರ್ ಸುಂದರವಾದ ಯಾವುದೋ ವಿದೇಶಿ ಸ್ಥಳದ ಫೀಲ್ ಕೊಡುವ ಸುಂದರವಾದ ತಾಣ.

Image credits: social media
Kannada

ಝಿರೋ

ಅರುಣಾಚಲಪ್ರದೇಶದಲ್ಲಿರುವ ಸುಂದರ ತಾಣ ಝಿರೋ. ಸುತ್ತಲು ಬೆಟ್ಟ ಗುಡ್ಡಗಳು, ನಡುವಲ್ಲಿ ಹೊಲ ಗದ್ದೆಗಳು ತೋಟದಿಂದ ಆವೃತವಾಗಿರುವ ನಯನಮನೋಹರ ಗ್ರಾಮ.

Image credits: social media
Kannada

ಕಡಂಕುಡಿ

ಕೇರಳದ ಕಡಂಕುಡಿ ಕೂಡ ಸುಂದರವಾದ ತಾಣ. ಇದು ಕೊಚ್ಚಿಯಲ್ಲಿರುವ ಐಲ್ಯಾಂಡ್. ಮಳೆಗಾಲದಲ್ಲಿ ಇದರ ಚಂದ ಡಬಲ್ ಆಗುತ್ತೆ.

Image credits: social media
Kannada

ಚಿಟ್ಕುಲ್

ಹಿಮಾಚಲ ಪ್ರದೇಶವೇ ಒಂದು ಸುಂದರವಾದ ಪ್ರದೇಶ ಅಲ್ಲಿನ ಚಿಟ್ಕುಲ್ ಗ್ರಾಮ ಕೂಡ ಸುಂದರವಾಗಿದೆ. ಇದು ಯಾವುದೇ ಸೀನರಿ ಪೋಸ್ಟರ್ ನೋಡಿದಂತಿರುತ್ತೆ.

Image credits: social media
Kannada

ಕಲ್ಪ

ಹಿಮಾಚಲ ಪ್ರದೇಶದಲ್ಲಿರುವ ಸಟ್ಲೆಜ್ ರಿವರ್ ವ್ಯಾಲಿಯಲ್ಲಿರುವ ಸುಂದರವಾದ ಗ್ರಾಮ ಕಲ್ಪ. ಆ ಬಣ್ಣ ಬಣ್ಣದ ಮನೆಗಳನ್ನು ನೋಡುವುದೇ ಚೆಂದ.

Image credits: social media

IRCTC ಹೆರಿಟೇಜ್ ತ್ರಿಕೋನ ಪ್ಯಾಕೇಜ್! ದಿಲ್ಲಿ-ಆಗ್ರಾ-ಮಥುರಾ ಪ್ರವಾಸ

ಮಾನ್ಸೂನ್‌ ಟೈಮ್‌ನಲ್ಲಿ ದಕ್ಷಿಣ ಭಾರತದಲ್ಲಿ ಪ್ರವಾಸಕ್ಕೆ ಹೋಗಲೇಬೇಕಾದ 5 ತಾಣಗಳು!

2025ರ ಮಳೆಗಾಲದಲ್ಲಿ ಭೇಟಿ ನೀಡಬೇಕಾದ ವಿಶ್ವದ ಅತ್ಯುತ್ತಮ ಪ್ರವಾಸಿ ಸ್ಥಳಗಳಿವು!

ರೈಲುಗಳ ಎಂಜಿನ್‌ ಎಷ್ಟು ಪವರ್‌ಫುಲ್ ಆಗಿರುತ್ತೆ?