Kannada

ಇಯರ್‌ಬಡ್ಸ್‌ ಬಳಕೆ ಮಾಡುತ್ತಿದ್ದೀರಾ?

ಕೆಲವೊಮ್ಮೆ ಜೇಬು, ಬ್ಯಾಗ್‌ನಲ್ಲಿ ಇಯರ್‌ಬಡ್ಸ್ ಇಡುತ್ತವೆ. ಮನೆಯಲ್ಲಂತೂ ಎಲ್ಲೆಂದರಲ್ಲಿಡುತ್ತವೆ.

Kannada

ಕಿವಿಗಳಿಗೆ ಹಾನಿ

ಇಯರ್‌ಬಡ್ಸ್‌ನ ಇಯರ್‌ವಾಕ್ಸ್, ಧೂಳು ಸೇರಿದಂತೆ ಇನ್ನಿತರ ಬ್ಯಾಕ್ಟಿರಿಯಾ ಸೇರಿಕೊಳ್ಳುವ ಸಾಧ್ಯತೆ. ಇದು ನಿಮ್ಮ ಕಿವಿಗಳಿಗೆ ಹಾನಿಯುಂಟು ಮಾಡಬಹುದು.

Image credits: Gemini AI Generated
Kannada

ಕ್ಲೀನಿಂಗ್

ಕ್ಲೀನಿಂಗ್ ಮಾಡೋ ಮುಂಚೆ ಎಲೆಕ್ಟ್ರಾನಿಕ್ ಸಾಧನದಿಂದ ಬೇರ್ಪಡಿಸಿಕೊಳ್ಳಿ. ನಂತರ ಒಣಬಟ್ಟೆಯಿಂದ ಇಯರ್‌ಬಡ್ಸ್ ಸ್ವಚ್ಛ ಮಾಡಿಕೊಳ್ಳಿ

Image credits: Gemini AI Generated
Kannada

ಬ್ರಶ್

ಇಯರ್‌ಬಡ್ಸ್‌ ಒಳಗಿನ ಭಾಗದ ಸ್ವಚ್ಛತೆಗೆ ಟೂಥ್ ಬ್ರಶ್ ಬಳಸಿ. ಇದರಿಂದ ಧೂಳು ಮತ್ತು ವ್ಯಾಕ್ಸ್ ತೆಗೆಯಬಹುದು.

Image credits: Gemini AI Generated
Kannada

ನೀರು ಬೇಡ

ಇಯರ್‌ಬಡ್ಸ್ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ನೀರಿನಿಂದ ಅಥವಾ ತೇವವುಳ್ಳ ಬಟ್ಟೆಯಿಂದ ತೊಳೆಯಬೇಡಿ.

Image credits: Gemini AI Generated
Kannada

ಎಷ್ಟು ದಿನಗಳಿಗೊಮ್ಮೆ ಕ್ಲೀನ್ ಮಾಡಬೇಕು?

ಇದು ನಿಮ್ಮ ಬಳಕೆ ಮೇಲೆ ನಿರ್ಧರಿತವಾಗುತ್ತದೆ. ಪ್ರತಿದಿನ ಬಳಸುತ್ತಿದ್ರೆ ನಿಯಮಿತವಾಗಿ ಸ್ವಚ್ಛಗೊಳಿಸಿ.

Image credits: Gemini AI Generated

ನೀವು ಮಾಡುವ ಈ ಸಣ್ಣ ತಪ್ಪುಗಳಿಂದಲೇ ಫೋನ್ ಬ್ಯಾಟರಿ ಹಾಳಾಗೋದು!

iPhone 17 Pro Max: ಆಫರ್‌ನಲ್ಲಿ ಎಷ್ಟು ಡಿಸ್ಕೌಂಟ್ ಸಿಗಲಿದೆ? ಇಲ್ಲಿದೆ ಪೂರ್ತಿ ಮಾಹಿತಿ

ಈ 4 ಸಣ್ಣ ತಪ್ಪುಗಳಿಂದಲೇ ಸ್ಮಾರ್ಟ್‌ಫೋನ್ ಬ್ಯಾಟರಿ ಬೇಗನೇ ಹಾಳಾಗೋದು!

ಮೊಬೈಲ್‌ನಲ್ಲಿ ಡಿಲೀಟ್ ಆದ ಫೋಟೋ ಮತ್ತೆ ಪಡೆಯುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್!