Kannada

ಕೆಎಸ್ಸಾರ್ಟಿಸಿ ರಾಜಹಂಸ ಬಸ್‌ ಕಾರ್ಯಾಚರಣೆ

ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಕೊಡಗು ಜಿಲ್ಲೆಯ ಭಾಗಮಂಡಲಕ್ಕೆ ಅ.1ರಿಂದ ಕೆಎಸ್ಸಾರ್ಟಿಸಿ ರಾಜಹಂಸ ಬಸ್‌ ಕಾರ್ಯಾಚರಣೆ ಆರಂಭಿಸುತ್ತಿದೆ.

Kannada

ಶಾಂತಿನಗರ ಬಸ್‌ ನಿಲ್ದಾಣ

ಬೆಂಗಳೂರಿನ ಶಾಂತಿನಗರ ಬಸ್‌ ನಿಲ್ದಾಣದಿಂದ ಅ.1ರಿಂದ ರಾತ್ರಿ 10.30ಕ್ಕೆ ಹೊರಡಲಿರುವ ಬಸ್‌ ಮರುದಿನ ಬೆಳಗ್ಗೆ 6.15ಕ್ಕೆ ಭಾಗಮಂಡಲ ತಲುಪಲಿದೆ.

Image credits: stockPhoto
Kannada

ಬಸ್ ಸಮಯ

ಭಾಗಮಂಡಲದಿಂದ ರಾತ್ರಿ 8.30ಕ್ಕೆ ಹೊರಡುವ ಬಸ್‌ ಮರುದಿನ ಬೆಳಗ್ಗೆ 4.30ಕ್ಕೆ ಬೆಂಗಳೂರಿಗೆ ಬರಲಿದೆ.

Image credits: stockPhoto
Kannada

ಟಿಕೆಟ್ ದರ ಎಷ್ಟು?

ಬೆಂಗಳೂರಿನಿಂದ ಮಡಿಕೇರಿಗೆ 545 ರು. ಮತ್ತು ಭಾಗಮಂಡಲಕ್ಕೆ 608 ರು. ಬಸ್‌ ಪ್ರಯಾಣ ದರ ನಿಗದಿ ಮಾಡಲಾಗಿದೆ.

Image credits: stockPhoto

ಅತಿ ಕಡಿಮೆ ಕನ್ನಡ ಮಾತನಾಡುವ Top 5 ಜಿಲ್ಲೆಗಳು… ಬೆಂಗಳೂರಿಗೆ ಯಾವ ನಂ?

ರಾಜ್ಯದ 15 ಜಿಲ್ಲೆಗಳಿಗೆ ಮಳೆ ಅಲರ್ಟ್; ಗಂಟೆಗೆ 30 ರಿಂದ 50 KM ವೇಗದಲ್ಲಿ ಗಾಳಿ

ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!

Kodagu: ಧಗಧಗಿಸಿ ಹೊತ್ತಿ ಉರಿದ 25 ಪ್ರಯಾಣಿಕರಿದ್ದ ಖಾಸಗಿ ಬಸ್