ಕೊಡಗು ಜಿಲ್ಲೆಯ ವಿರಾಜಪೇಟೆ ಮಾಕುಟ್ಟ ರಸ್ತೆಯಲ್ಲಿ ಮಗಡಿಪಾರೆ ಆಂಜನೇಯ ದೇವಾಲಯದ ಬಳಿ ನಡೆದ ಅವಘಡ ನಡೆದಿದೆ. ಬಸ್ ಕೇರಳದಿಂದ ಕೊಡಗಿಗೆ ಬರುತ್ತಿತ್ತು.
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರ ಕೆಳಗಿಳಿಸಿದ ಚಾಲಕ. ಇದ್ದಕ್ಕಿದ್ದಂತೆ ಇಡೀ ಬಸ್ಸಿಗೆ ವ್ಯಾಪಿಸಿದ ಬೆಂಕಿ ಕೆನ್ನಾಲಿಗೆ
ನೋಡನೋಡ್ತಿದ್ದಂತೆ ಇಡೀ ಬಸ್ಸು ಸಂಪೂರ್ಣ ಸುಟ್ಟು ಭಸ್ಮ
ಸ್ಥಳಕ್ಕೆ ಅಗ್ನಿಶಾಮಕ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿ . ಅಷ್ಟರಲ್ಲಿ ಬಸ್ಸು ಸಂಪೂರ್ಣ ಸುಟ್ಟು ಭಸ್ಮ
ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಿಂದ ಇಳುವರಿ ಕುಸಿತ, ಭವಿಷ್ಯದ ರೈತರ ಪಾಡೇನು?
188ವರ್ಷಗಳ ನಂಬಿಕೆ ಸುಳ್ಳು ಕರ್ನಾಟಕದಲ್ಲಿ ಕಿಂಗ್‌ಕೋಬ್ರಾದ 4ಹೊಸ ಜಾತಿ ಅವಿಷ್ಕಾರ!
ಬೆಂಗಳೂರಿನ 7 ಅತ್ಯಂತ ದುಬಾರಿ ಪ್ರದೇಶಗಳು
ಕುಂದಾಪುರದ ಫೈರ್‌ಬ್ರಾಂಡ್ ಚೈತ್ರಾ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರ ಇಲ್ಲಿದೆ