ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ! ಕನಿಷ್ಠ 2030ರವರೆಗೆ ಆರ್‌ಸಿಬಿ ಪರ ಕಿಂಗ್ ಕೊಹ್ಲಿ ಆಡುವುದು ಬಹುತೇಕ ಖಚಿತ.
"ವಿರಾಟ್ ಕೊಹ್ಲಿ ಇನ್ನೂ 3 ರಿಂದ 4 ವರ್ಷಗಳ ಕಾಲ ಖಂಡಿತವಾಗಿ ಮೈದಾನದಲ್ಲಿ ಇರುತ್ತಾರೆ" ಎಂದು ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಭರವಸೆ ನೀಡಿದ್ದಾರೆ.
36ರ ಹರೆಯದಲ್ಲೂ ಕೊಹ್ಲಿ ಅದ್ಭುತ ಫಿಟ್ನೆಸ್ ಹೊಂದಿದ್ದಾರೆ. ಅವರ ರನ್ ಹಸಿವು ಮತ್ತು ಆಡುವ ಉತ್ಸಾಹ ಎಂದಿಗೂ ಕಡಿಮೆಯಾಗಿಲ್ಲ.
ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ (9,336 ರನ್) ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿ ಅವರದ್ದು. ಅವರು ಆರ್‌ಸಿಬಿಯ ನಿಜವಾದ ಗುರುತು.
2025ರಲ್ಲಿ 657 ರನ್ ಗಳಿಸಿ ಆರ್‌ಸಿಬಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು.
"ಆರ್‌ಸಿಬಿ ಮತ್ತು ವಿರಾಟ್ ಒಂದೇ ನಾಣ್ಯದ ಎರಡು ಮುಖ". ಕ್ರಿಕೆಟ್ ನಿವೃತ್ತಿಯ ನಂತರವೂ ಅವರು ಆರ್‌ಸಿಬಿ ಕುಟುಂಬದ ಭಾಗವಾಗಿಯೇ ಇರಲಿದ್ದಾರೆ.
ನಿವೃತ್ತಿ ಘೋಷಿಸಿದ ಭಾರತದ '3D ಕ್ರಿಕೆಟಿಗ' ವಿಜಯ್ ಶಂಕರ್ ಯಾರು? ಟ್ರೋಲ್ ಏಕೆ?
ಐಪಿಎಲ್‌ನಲ್ಲಿ ಈವರೆಗೂ ಕೊಹ್ಲಿ ಪಡೆದ ವೇತನ ಎಷ್ಟು? ಇಲ್ಲಿದೆ ಟಾಪ್-10 ಲಿಸ್ಟ್
ಸಪ್ತಪದಿಗೂ ಮುನ್ನ ಕುಲ್ದೀಪ್-ವಂಶಿಕಾ ಜೋಡಿಯ 7 ಫೋಟೋಸ್! ಈ ಫೋಟೋಗೆ ಫ್ಯಾನ್ಸ್ ಫಿದಾ
ಈಕೆಯೇ ನೋಡಿ ಇಶಾನ್ ಕಿಶನ್ ಮನಗೆದ್ದ ಗೆಳತಿ! ಈಕೆ ಸೌಂದರ್ಯದ ಮುಂದೆ ನಟಿಯರೂ ಸಪ್ಪೆ!