ತುಳಸಿ ಗಿಡಗಳಲ್ಲಿ ನೀರು ನಿಲ್ಲಬಾರದು, ಅದಿಕ್ಕೆ ಮರಳು ಅಥವಾ ಕೋಕೋಫೀಟ್ ಹಾಕಬೇಕು
ತುಳಸಿ ಗಿಡದ ಪಾಟ್ ದೊಡ್ಡದಾಗಿದ್ದರೆ ಚೆನ್ನ ಅಥವಾ ಸಿಮೆಂಟ್, ಮಣ್ಣಿನಿಂದ ಕಟ್ಟೆ ಕಟ್ಟಿ
ಸಾಯಂಕಾಲ ಮಾತ್ರ ತುಳಸಿ ಗಿಡವನ್ನು ನೆಡಬೇಕು, ಇದಾಗಿ ಒಂದು ವಾರದ ಬಳಿಕ ಬಿಸಿಲಿನಲ್ಲಿ ನೆಡಬೇಕು.
ಅರಿಷಿಣದ ನೀರನ್ನು ಗಿಡಕ್ಕೆ ಸ್ಪ್ರೇ ಮಾಡಿದರೆ, ಫಂಗಸ್ ಬೆಳೆಯೋದಿಲ್ಲ
ಅದಾಗಿ ಅದೇ ತುಳಸಿ ಬೀಜದಿಂದ ಗಿಡ ಹುಟ್ಟಿದರೆ ತುಂಬ ಒಳ್ಳೆಯದು ಎನ್ನುತ್ತಾರೆ
ನೈಟ್ರೋಜನ್ ಜಾಸ್ತಿ ಇರುವ ಗೊಬ್ಬರವನ್ನು ಗಿಡಕ್ಕೆ ಹಾಕಿದರೆ ಉತ್ತಮ.
ಸಗಣಿ ಬೆರಣಿಯನ್ನು ಸ್ವಲ್ಪ ಹಾಕಿದರೆ ಉತ್ತಮ. ಉಗುರು ಬೆಚ್ಚಗಿನ ನೀರಿಗೆ ನೀಮ್ ಆಯಿಲ್ ಮಿಕ್ಸ್ ಮಾಡಿದರೆ ಕೂಡ
ಬೇಸಿಗೆಯಲ್ಲಿ ಗಿಡಗಳು ಬಾಡದೆ, ರಾಶಿ ರಾಶಿ ಹೂವು ಬಿಡಲು ಈ ಪದಾರ್ಥ ಹಾಕ್ಬೇಕು!
ಕನ್ನಡದಲ್ಲಿ ನೀವು ಓದಬೇಕಾದ 10 ಐತಿಹಾಸಿಕ ಕಾದಂಬರಿಗಳು!
ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್ ಕಾದಂಬರಿಗಳು!