Kannada

ಬೇಸಿಗೆಯಲ್ಲಿಯೂ ರಾಶಿ ರಾಶಿ ಹೂ ಬಿಡೋ ಹಿಂದಿನ ಸೀಕ್ರೇಟ್‌ ಇಲ್ಲಿದೆ!

Kannada

ಸರ್ವತೋಮುಖ ಬೆಳವಣಿಗೆ

ಹೂವಿನ ಗಿಡವು ಸರ್ವತೋಮುಖ ಬೆಳವಣಿಗೆಯಾಗಲು ಏನು ಮಾಡಬೇಕು. ಇದಕ್ಕಾಗಿ ಒಂದಿಷ್ಟು ವಿಧಾನಗಳಿವೆ. 

Image credits: instagram
Kannada

ಅನೇಕ ಸಮಸ್ಯೆ

ಬೇಸಿಗೆಯಲ್ಲಿ ಗಿಡಗಳಿಗೆ ಸಮಸ್ಯೆ ಉಂಟಾಗುವುದು, ಮೊಗ್ಗು, ಎಲ್ಲ ಎಲ್ಲ ಒಣಗುವುದು. ಇದಕ್ಕೆ ಪರಿಹಾರ ಕೂಡ ಇದೆ

Image credits: instagram
Kannada

ಏನೇನು ಬೇಕು?

ಎರಡು ಚಮಚ ದಾಲ್ಚಿನ್ನಿ ಚಕ್ಕೆ ಪೌಡರ್‌, ಆಲೂವೆರಾವನ್ನು ಮಿಕ್ಸಿಯಲ್ಲಿ ಪೇಸ್ಟ್‌ ಮಾಡಿಕೊಳ್ಳಿ

Image credits: instagram
Kannada

ಲಿಕ್ವಿಡ್‌ ತಯಾರಿಸಿ

ಮೂರು ಲೀಟರ್‌ ನೀರಿಗೆ ಈ ಪೇಸ್ಟ್‌ ಹಾಕಿ ಮಿಕ್ಸ್‌ ಮಾಡಬೇಕು, ಈ ಪೇಸ್ಟ್‌ ಫಂಗಸ್‌ ಆಗೋದು ತಪ್ಪುವುದು

Image credits: instagram
Kannada

ಸ್ಪ್ರೇ ಮಾಡಿ

ಈ ನೀರನ್ನು ಜರಡಿ ಹಿಡಿಕೊಂಡು, ಸ್ಪ್ರೇ ಮಾಡಲೂಬಹುದು, ಅಥವಾ ಗಿಡಗಳ ಮೇಲೆ ಈ ನೀರು ಹಾಕಲೂಬಹುದು

Image credits: instagram
Kannada

ಈರುಳ್ಳಿ, ಬೆಳ್ಳುಳ್ಳಿ ನೀರು

ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ ನೀರನ್ನು ಗಿಡಗಳಿಗೆ ಹಾಕುವುದು ಉತ್ತಮ

Image credits: instagram

ಕನ್ನಡದಲ್ಲಿ ನೀವು ಓದಬೇಕಾದ 10 ಐತಿಹಾಸಿಕ ಕಾದಂಬರಿಗಳು!

ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್‌ ಕಾದಂಬರಿಗಳು!