Special

ಹೊಯ್ಸಳೇಶ್ವರ ವಿಷ್ಣುವರ್ಧನ

ಕನ್ನಡಿಗರಿಗೆ "ಧರ್ಮಕ್ಕೆ ಶರಣಾಗಿ ನಡೆದುಕೊಳ್ಳಿ ಕೀರ್ತಿಕಾಮಿಗಳಾಗಿ ಬಾಳಿ, ಕನ್ನಡತಾಯ್ ಬಾಳ್ಗೆ- ಸಿರಿಗನ್ನಡಂ ಗೆಲ್ಗೆ' ಎಂದು ಅದೇಶವಿತ್ತ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನನ ಕಥೆ. ತರಾಸು ಅವರ ಅಪರೂಪದ ಪುಸ್ತಕ
 

Image credits: our own

ಚಾಲುಕ್ಯ ವಿಕ್ರಮ

ಕನ್ನಡಿಗರೆಲ್ಲರು  ಓದಬೇಕಾದಂತಹ  ಐತಿಹಾಸಿಕ ಕಾದಂಬರಿ ಚಾಲುಕ್ಯ ವಿಕ್ರಮ. ಕಲ್ಯಾಣ ಚಾಲುಕ್ಯ ದೊರೆ ಆರ್ಮಡಿ ವಿಕ್ರಮಾದಿತ್ಯನ, ಕನ್ನಡ ನಾಡಿಗೆ ಆತನ ಕೊಡುಗೆಗಳ ಬಗ್ಗೆ ವಿಸ್ತಾರ ವಿವರಗಳಿವೆ.

Image credits: our own

ಚಿಕವೀರ ರಾಜೇಂದ್ರ

ಕನ್ನಡದ ಆಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಕೃತಿ. ವೀರವಂತ ರಾಜರುಗಳ ನಡುವೆ, ದುರಂತ ರಾಜನ ಕಥೆಯೊಂದಿಗೆ ಎಚ್ಚರಿಸುವ ಪುಸ್ತಕ.
 

Image credits: our own

ಶಾಂತಲಾ

ಹೊಯ್ಸಳ ಸಾಮ್ರಾಜ್ಯದ ಭವ್ಯ ಚರಿತ್ರೆಯನ್ನು ಅರಿಯಬೇಕಾದರೆ ಕೆ ವಿ ಐಯ್ಯರ್ ಅವರ ಶಾಂತಲಾ ಕಾದಂಬರಿಯನ್ನು ನೀವು ಓದಲೇಬೇಕು.ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನನ ರಾಣಿ ಶಾಂತಲಾ.
 

Image credits: our own

ಹಂಸಗೀತೆ

ಐತಿಹಾಸಿಕ ಕಾದಂಬರಿ ಅಂದರೆ ನೆನಪಾಗುವ ತರಾಸು ಬರೆದ ಕಾದಂಬರಿ ಹಂಸಗೀತೆ. ಚಿತ್ರದುರ್ಗದ ಪ್ರಖ್ಯಾತ ಗಾಯಕ ವೆಂಕಟಸುಬ್ಬಯ್ಯ ಅವರ ನಿಜಕಥೆ
 

Image credits: our own

ಸಾರ್ಥ

ಎಲ್‌ಎಲ್‌ ಭೈರಪ್ಪ ಅವರ ಪುಸ್ತಕ. ಮಧ್ಯಕಾಲೀನ ಭಾರತದ ಪರಿಸ್ಥಿತಿಯ ಬಗ್ಗೆ ತಿಳಿಸಿಕೊಡುತ್ತದೆ. ಓದಲೇಬೇಕಾದ ಪುಸ್ತಕ
 

Image credits: our own

ಚಾಣಕ್ಯ

ಸು.ರುದ್ರಮೂರ್ತಿ ಶಾಸ್ತ್ರಿ ಅವರ ಪುಸ್ತಕ. ಚಾಣಕ್ಯನ ಬದುಕು, ಸಾಧನೆಯ ಮಹಾ ಕಾದಂಬರಿ ಅಂದಾಜು 1 ಸಾವಿರ ಪುಟವಿದೆ.
 

Image credits: our own

ಆವರಣ

ಮೊಘಲ್ ಸಾಮ್ರಾಜ್ಯದ ಅವಧಿಯಲ್ಲಿ ನಡೆಯುವ ಐತಿಹಾಸಿಕ ಕಾದಂಬರಿ. ಕನ್ನಡದ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲಿ ಒಂದು. ಎಸ್‌ಎಲ್‌ ಭೈರಪ್ಪ ಅವರ ಕೃತಿ.

ಕನ್ನಡದಲ್ಲಿ ನೀವು ಓದಲೇಬೇಕಾದ 10 ಥ್ರಿಲ್ಲರ್‌ ಕಾದಂಬರಿಗಳು!
 

Image credits: our own

ದುರ್ಗಾಸ್ತಮಾನ

ಚಿತ್ರದುರ್ಗದ ಮದಕರಿ ನಾಯಕನ ಕುರಿತಾಗಿ ಇರುವ ಕಾದಂಬರಿ. ತರಾಸು ಅವರ ಓದಲೇಬೇಕಾದ ಮಹಾಪುಸ್ತಕ
 

Image credits: our own

ತೇಜೋ-ತುಂಗಭದ್ರಾ

ವಸುಧೇಂದ್ರ ಅವರ ಕಾದಂಬರಿ. ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್‌, ಬಹುಮನಿ ಸುಲ್ತಾನರ ಕಾಲದ ಇತಿಹಾಸ ಹಾಗೂ ಆ ಕಾಲದ ಜನಜೀವನವನ್ನು ಕಟ್ಟಿಕೊಡುತ್ತದೆ.
 

Image credits: our own
Find Next One