ತಾಯಿ ಮಂಗಳ ಅವರ ಹುಟ್ಟುಹಬ್ಬದ ಮರುದಿನ ಎರಡನೇ ಪುತ್ರ ಯುವರಾಜ್ ಕುಮಾರ್ ಅವರು ಕುಟುಂಬದೊಂದಿಗಿರುವ ಫೋಟೋ ಹಂಚಿಕೊಂಡಿದ್ದಾರೆ.
Image credits: our own
ಡಿಸೆಂಬರ್ 21 ಪತ್ನಿ ಹುಟ್ಟುಹಬ್ಬ
ಡಿಸೆಂಬರ್ 21 ರಂದು ಪತ್ನಿ ಮಂಗಳಾ ಅವರಿಗೆ ರಾಘವೇಂದ್ರ ರಾಜ್‌ಕುಮಾರ್ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದರು.
Image credits: our own
ಮುದ್ದಿನ ನಾಯಿಗಳ ಜೊತೆಗೆ ಫ್ಯಾಮಿಲಿ
ಯುವರಾಜ್ ಕುಮಾರ್ ಶೇರ್ ಮಾಡಿರುವ ಫೋಟೋದಲ್ಲಿ ತಂದೆ ರಾಘವೇಂದ್ರ ರಾಜ್‌ಕುಮಾರ್ ತಾಯಿ ಮಂಗಳಾ, ಅಣ್ಣ ವಿನಯ್ ರಾಜ್‌ಕುಮಾರ್ ಇದ್ದಾರೆ. ಜೊತೆಗೆ ಓರ್ವ ಹುಡುಗಿ ಕೂಡ ಇದ್ದು, 3 ಮುದ್ದಿನ ನಾಯಿಗಳಿವೆ.
Image credits: our own
ಹುಡುಗಿ ಯಾರು?
ಯುವ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಅನೇಕರು ಹುಡುಗಿ ಯಾರು ಎಂದು ಕಮೆಂಟ್ ಮಾಡುತ್ತಿದ್ದಾರೆ.
Image credits: our own
ಮನೆ ಮತ್ತು ಹಾರ್ಟ್ ಸಿಂಬಲ್ ಹಾಕಿದ ಯುವ
ಶೇರ್ ಮಾಡಿಕೊಂಡಿರುವ ಫೋಟೋಗೆ ಹಾರ್ಟ್ ಮತ್ತು ಮನೆ ಸಿಂಬಲ್ ಅನ್ನು ಯುವ ಹಾಕಿದ್ದಾರೆ. ಫೋಟೋದಲ್ಲಿ ಇರುವ ಹುಡುಗಿ ಯಾರು ಎಂಬುದು ಗೊತ್ತಿಲ್ಲ. ಆದರೆ ತಮ್ಮ ಕುಟುಂಬಕ್ಕೆ ಅತ್ಯಂತ ಆತ್ಮೀಯರು ಎಂಬುದರಲ್ಲಿ ಅನುಮಾನವಿಲ್ಲ.