Sandalwood

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ

Image credits: our own

ಶಿವಣ್ಣ ಹಿರಿಮಗಳ ಹೆಸರು ನಿರುಪಮಾ ಮತ್ತು ಕಿರಿಮಗಳ ಹೆಸರು ನಿವೇದಿತಾ

Image credits: our own

ನಿರುಪಮಾ ರಾಜ್‌ಕುಮಾರ್ ವೃತ್ತಿಯಲ್ಲಿ ವೈದ್ಯೆ, ನಿವೇದಿತಾ ವೃತ್ತಿಯಲ್ಲಿ ನಿರ್ಮಾಪಕಿ

Image credits: our own

2015ರಲ್ಲಿ ನಿರುಪಮಾ ಮತ್ತು ಡಾಕ್ಟರ್ ದಿಲೀಪ್ ಕುಮಾರ್ ಪ್ರೀತಿಸಿ ಮದುವೆಯಾಗುತ್ತಾರೆ

Image credits: our own

ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದರು.

Image credits: our own

ಸೋಷಿಯಲ್ ಮೀಡಿಯಾದಲ್ಲಿ ನಿರುಪಮಾ ಮದುವೆ ಫೋಟೋಗಳು ಸಖತ್ ವೈರಲ್ ಆಗುತ್ತಿದೆ

Image credits: our own

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಿರುಪಮಾ ಮದುವೆಯನ್ನು ಅದ್ಧೂರಿಯಾಗಿ ನಡೆಯಿತ್ತು

Image credits: our own

ವಿವಿಧ ಆಹಾರ ಖಾದ್ಯಗಳು ಮದುವೆಯ ಬಿಗ್ ಹೈಲೈಟ್ ಅಗಿತ್ತು

Image credits: our own

ರಾಧಿಕಾ ಯಶ್ ಐಷಾರಾಮಿ ಬಂಗಲೆ ಲುಕ್ ಹೇಗಿದೆ ನೋಡಿ

ಮಗಳು, ಇಬ್ಬರು ಅಮ್ಮಂದಿರ ಜೊತೆ ಸ್ಯಾಂಡಲ್‌ವುಡ್ ನಟಿ ಶ್ರುತಿ

ಲೂಸ್ ಮಾದಾ ಯೋಗಿ ಪುತ್ರಿ ಶ್ರೀನಿಕಾ 4ನೇ ಬರ್ತಡೇ ಫೋಟೋ ವೈರಲ್!

ತುಂಬಾ ಸುಲಭವಾಗಿ ಅಳೋಕೆ ಬರುತ್ತೆ, ಕಾಮಿಡಿ ಮಾಡೋಕೆ ಬರಲ್ಲ: ನಿಧಿ ಸುಬ್ಬಯ್ಯ