Kannada

ಸು ಫ್ರಮ್ ಸೋ

ಹಾಡು: ಹೂ ತೆರೆಯುತ್ತಿದೆ ಹೊರಟಿರುವ ನಸುಕಿನಲಿ, ಹಾ ತೊರೆಯದೆಯೇ ಕುಣಿಯುತಿದೆ ಮನಸಿನಲಿ

ಗಾಯನ: ಸಿದ್ದಾರ್ಥ್ ಬೆಳ್ಮಣ್ಣು

Kannada

ಕಾಂತಾರ ಚಾಪ್ಟರ್ 1

ಹಾಡು: ಓ ಮದನ ಮನಮೋಹಿನಿ….ನೀ ಯಾರೆಲೆ ಕಂಡೆ ಮನಮೋಹಕ ಮಾಯಾಕಳೆ

ಗಾಯನ: ವಿಜಯ್ ಪ್ರಕಾಶ್, ಅನನ್ಯಾ ಭಟ್

Image credits: social media
Kannada

ಬ್ರಾಟ್

ಹಾಡು: ನಾನೇ- ನೀನಂತೆ ನೀನಂತೆ, ನೀನೇ- ನಾನಂತೆ ನಾನಂತೆ, ಜೀವಾ..ಒಂದೇನೆ,ಹೃದಯ ಎರಡು

ಗಾಯನ : ಸಿಧ್ ಶ್ರೀರಾಮ್, ಲಹರಿ ಮಹೇಶ್

Image credits: social media
Kannada

ಎಕ್ಕ

ಹಾಡು: ಬ್ಯಾಂಗಲ್ ಬಂಗಾರಿ ಬ್ಯಾಂಗಲ್ ಬಂಗಾಲಿ

ಗಾಯನ: ಆಂಟೊನಿ ದಾಸನ್

Image credits: social media
Kannada

ಅಂದೊಂದಿತ್ತು ಕಾಲ

ಹಾಡು : ಮುಂಗಾರು ಮಳೆಯಲ್ಲಿ ತಂದಲ್ಲೆ ನೀನಿಲ್ಲಿ, ಪ್ರೀತಿಯ ಮುನ್ಸೂಚನೆ

ಗಾಯನ : ಸಿಧ್ ಶ್ರೀರಾಮ್

Image credits: social media
Kannada

ಗತವೈಭವ

ಹಾಡು: ಇವನೊಂಥರ ಆ ಹೃಸ್ವಸ್ವರ, ಅವಳೊಂಥರ ಆ ದೀರ್ಘಸ್ವರ

ಗಾಯನ: ಅಭ್ನಂದನ್ ಮಹಿಶಾಲೆ, ಸುನಿಧಿ ಗಣೇಶ್

Image credits: social media
Kannada

ಏಳುಮಲೆ

ಹಾಡು : ಅತಿಯಾದ ಪ್ರೀತಿ ಒಳ್ಳೆಯದಲ್ಲ, ಅತಿಯಾಗದಿದ್ರೆ ಅದು ಪ್ರೀತೀನೆ ಅಲ್ಲ

ಗಾಯನ: ಸಿಧ್ ಶ್ರೀರಾಮ್

Image credits: social media
Kannada

ಡೆವಿಲ್

ಹಾಡು: ಒಂದೇ ಒಂದು ಸಲ ಸೋತು ಬಿಡೆ ನೀ, ಒಂದೇ ಒಂದು ಮಾತು ಆಡದೆ

ಗಾಯನ: ಕಪಿಲ್ ಕಪಿಲನ್, ಚಿನ್ಮಯಿ ಶ್ರೀಪಾದ್

Image credits: social media
Kannada

ಮಾರ್ಕ್

ಹಾಡು: ಮಸ್ತ್ ಮಲೈಕಾ, ಮಸ್ತ್ ಮಲೈಕಾ ನಿನ್ನ ನೋಡಿ ಎವ್ರಿ ಬಡಿ ಸುಸ್ತು ಮಲೈಕಾ

ಗಾಯನ: ಸಾನ್ವಿ ಸುದೀಪ್, ನಕಾಶ್ ಅಜೀಜ್

Image credits: social media

30-40ನೇ ವಯಸ್ಸಿಗೆ ಬದುಕಿನ ಪಯಣ ಮುಗಿಸಿದ ಜನಪ್ರಿಯ ಕನ್ನಡ ನಟರು

ಕಾಮಾಕ್ಯ ದೇವಿ ಸನ್ನಿಧಾನದಲ್ಲಿ ‘ತೀರ್ಥರೂಪ ತಂದೆಯವರಿಗೆ’ ತಂಡ

ಅಮ್ಮನಿಗೆ ಇರಿಟೇಟ್‌ ಮಾಡ್ಬೇಡ, ಕೂಗ್ತಾಳೆ ಅಂತ ಮಗನಿಗೆ ದರ್ಶನ್‌ ಹೇಳ್ತಾರೆ; ಪತ್ನಿ

ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!