Kannada

ರೀಷ್ಮಾ ನಾಣಯ್ಯ

ಟ್ರೋಲ್ ಆಗುತ್ತೆ ಎಲ್ಲಾ ಟ್ರೋಲ್ ಆಗುತ್ತೆ ಎನ್ನುತ್ತಾ ಟ್ರೆಂಡ್ ಸೃಷ್ಟಿಸಿದ ಬೆಡಗಿ ರೀಷ್ಮಾ ನಾಣಯ್ಯ, ಸದ್ಯ ಚಂದನವನದ ಭರವಸೆಯ ನಟಿ. 
 

Kannada

UI ಚೆಲುವೆಯ

ಯುಐ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ನಟಿಸಿದ ರೀಷ್ಮಾ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 
 

Image credits: Instagram
Kannada

ಸಂಕ್ರಾಂತಿ ಸ್ಪೆಷಲ್

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರೀಷ್ಮಾ ಲಂಗ ದಾವಣಿ ಧರಿಸಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಶುಭಾಶಯ ತಿಳಿಸಿದ್ದಾರೆ. 
 

Image credits: Instagram
Kannada

ಬ್ಯೂಟಿಫುಲ್ ಬೆಡಗಿ

ರೀಷ್ಮಾ ಕೆಂಪು ಬಣ್ಣದ ಲಂಗ ದಾವಣಿ ಧರಿಸಿ, ಕೈತುಂಬಾ ಬಳೆ, ಕುತ್ತಿಗೆಯಲ್ಲಿ ನೆಕ್ಸೆಸ್ ಧರಿಸಿ ಕೈಯಲ್ಲಿ ಕಬ್ಬು ಹಿಡಿದು, ಎತ್ತುಗಳ ಜೊತೆ ನಿಂತು ಪೋಸ್ ಕೊಟ್ಟಿದ್ದಾರೆ. 
 

Image credits: Instagram
Kannada

ಜೋಡೆತ್ತಿನ ಜೊತೆ ರೀಷ್ಮಾ

ರೀಷ್ಮಾ ಎರಡು ಮುದ್ದಾದ ಬಿಳಿ ಬಣ್ಣದ ಜೋಡೆತ್ತುಗಳ ಮಧ್ಯೆ ನಿಂತು ಪೋಸ್ ಕೊಟ್ಟಿದ್ದು ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

Image credits: Instagram
Kannada

ರೀಷ್ಮಾ ಫೋಟೊಗೆ ಮೆಚ್ಚುಗೆ

ರೀಷ್ಮಾ ನಾಣಯ್ಯ ಸಂಕ್ರಾಂತಿ ಫೋಟೊಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದ್ದು, ಯುವಕರನ್ನು ನಟಿಯ ಅಂದ, ಚೆಂದ, ನಗುವಿಗೆ ಫಿದಾ ಆಗಿದ್ದಾರೆ. 
 

Image credits: Instagram
Kannada

ಕೊಡಗಿನ ಬೆಡಗಿ

ರೀಷ್ಮಾ ನಾಣಯ್ಯ ಕೊಡಗಿನ ಬೆಡಗಿಯಾಗಿದ್ದು, ಹುಟ್ಟಿದ್ದು ಬೆಳೆದದ್ದು ಎಲ್ಲಾನೂ ಬೆಂಗಳೂರಲ್ಲಿ. 22 ವರ್ಷದ ಈ ಚೆಲುವೆ ಸದ್ಯ ಕನ್ನಡ ಸಿನಿಮಾಗಳಲ್ಲಿ ಬ್ಯುಸಿ. 
 

Image credits: Instagram
Kannada

ಮಾಡೆಲ್ ಆಗಿ ಕರಿಯರ್ ಆರಂಭ

ರೀಷ್ಮಾ  ತಮ್ಮ 17ನೇ ವಯಸ್ಸಿನಲ್ಲಿಯೇ ಮಾಡೆಲ್ ಆಗಿ ತಮ್ಮ ಕರಿಯರ್ ಆರಂಭಿಸಿದ್ದರು. ಇವರು ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್ ಸೌಂದರ್ಯ ಸ್ಪರ್ಧೆಯಲ್ಲಿ ರನ್ನರ್ ಅಪ್ ಕೂಡ ಆಗಿದ್ದರು. 
 

Image credits: Instagram
Kannada

ಏಕ್ ಲವ್ ಯಾ ಮೂಲಕ ಸಿನಿಮಾ ಎಂಟ್ರಿ

ಏಕ್ ಲವ್ ಯಾ  ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರೀಷ್ಮಾ ಬಳಿಕ ರಾಣಾ,  ಬಾನದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿದ್ದರು. 
 

Image credits: Instagram
Kannada

ಇನ್ನೆರಡು ಸಿನಿಮಾ ಬಿಡುಗಡೆಗೆ ರೆಡಿ

ರೀಷ್ಮಾ ಬಹು ನಿರೀಕ್ಷೀತ ಮತ್ತೆರಡು ಸಿನಿಮಾಗಳಲ್ಲೂ ನಟಿಸುತ್ತಿದ್ದು, ಒಂದು ಕೆಡಿ - ದ ಡೆವಿಲ್ ಹಾಗೂ ಅಣ್ಣ ಫ್ರಮ್ ಮೆಕ್ಸಿಕೋ ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. 
 

Image credits: Instagram

ಇಬ್ಬರು ಮಕ್ಕಳ ಅಮ್ಮ ಪ್ರಣಿತಾ ಅಂದ‌ ನೋಡಿದ್ರೆ ನಶೆ ಏರುತ್ತೆ ಎಂದ ಫ್ಯಾನ್ಸ್

ಚಳಿಯಲ್ಲೂ ಟೆಂಪ್ರೇಚರ್ ಹೆಚ್ಚಿಸಿದೆ ಚೈತ್ರಾ ಆಚಾರ್ ಬಿಕಿನಿ ಫೋಟೋಸ್

ದಾಂಪತ್ಯ ಜೀವನದ ದಶಕದ ಸಂಭ್ರಮದಲ್ಲಿ ನಟ ಅಜಯ್ ರಾವ್ - ಸ್ವಪ್ನಾ

ಸಖತ್ ಹಾಟ್‌ ಫೋಟೋ ಶೇರ್‌ ಮಾಡಿಕೊಂಡ ಸಂತೂರ್‌ ಮಮ್ಮಿ ಶ್ರುತಿ ಹರಿಹರನ್!