Sandalwood

ನಟಿ ಶ್ರುತಿ ಹರಿಹರನ್ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ

Image credits: our own

ಫಿಟ್ನೆಸ್‌ ಬಗ್ಗೆ ಕಾಳಜಿ ವಹಿಸಿರುವ ನಟಿ ಆಗಾಗ ತನ್ನ ಫೋಟೋ ಹಂಚಿಕೊಳ್ಳುತ್ತಾರೆ

Image credits: our own

ಕಪ್ಪು ಬಣ್ಣದ ಬಿಕಿನಿ ಧರೆಸಿ ಅದರ ಮೇಲೆ ಓವರ್‌ ಕೋಟ್‌ ಹಾಕಿದ್ದಾರೆ.

Image credits: our own

ನಟಿಯ ಫೋಟೋಗೆ ಸಂತೂರ್‌ ಮಮ್ಮಿ ಎಂದು ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ

Image credits: our own

ಶ್ರುತಿ ಫೋಟೋ ಸಖತ್ ಬೋಲ್ಡ್ ಆಗಿದ್ದು, ಒಂದು ಮಗುವಿದೆಯೆಂದು ಯಾರೂ ಊಹಿಸಲಾರರು.

Image credits: our own

ಕಣ್ ಕಣ್ಣ ಸಲಿಗೆ ಎನ್ನುತ್ತಾ ಕಣ್ಣಲ್ಲೇ ಸೆಳೆದ ಚೈತ್ರಾ ಆಚಾರ್

ಸುಧಾ -ಸುಬ್ಬಿ… ಹೇಗಿದೆ ಈ ಅಮ್ಮ ಮಗಳ ಮುದ್ದಾದ ಜೋಡಿ…

ನಮ್ಮನ್ನಗಲಿದ ಚಂದನವನದ ತಾರೆಯರ ಕ್ರಿಸ್ಮಸ್ ಸೆಲಬ್ರೇಶನ್ ಹೀಗೂ ಇದ್ದಿರಬಹುದೇ?

ಅಬ್ಬಬ್ಬಾ! ಈ ವರ್ಷ ಹೊಸ ಮನೆ ಕಟ್ಟಿಸಿ ಗೃಹಪ್ರವೇಶ ಮಾಡಿದ ಸೆಲೆಬ್ರಿಟಿಗಳು ಇವರೇ