Sandalwood

ಪ್ರಣಿತಾ ಸುಭಾಷ್

ಚಂದನವನದ ಬ್ಯೂಟಿಫುಲ್ ನಟಿಯರ ಸಾಲಿಗೆ ಸೇರುವ ನಟಿಯರಲ್ಲಿ ಒಬ್ಬರು ಪ್ರಣಿತಾ ಸುಭಾಷ್. ಮಿಲ್ಕಿ ಬ್ಯೂಟಿ ತಮ್ಮ ನಟನೆ ಮತ್ತು ಅಂದದಿಂದ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. 
 

Image credits: Instagram

ಪೊರ್ಕಿ ಸಿನಿಮಾ

ದರ್ಶನ್ ತೂಗುದೀಪ ಅಭಿನಯದ ಪೊರ್ಕಿ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಪ್ರಣಿತಾ, ಬಳಿಕ ತಮಿಳು, ತೆಲುಗು, ಹಿಂದಿ, ಮಲಯಾಲಂ ಸಿನಿಮಾಗಳಲ್ಲೂ ನಟಿಸಿದ್ದಾರೆ. 
 

Image credits: Instagram

ಉದ್ಯಮಿ ಜೊತೆ ಮದುವೆ

ಪ್ರಣಿತಾ ಉದ್ಯಮಿಯಾಗಿರುವ ನಿತಿನ್ ರಾಜು ಜೊತೆ ಮೇ 30, 2021 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದರು. 
 

Image credits: Instagram

ಇಬ್ಬರು ಮಕ್ಕಳ ತಾಯಿ

ಪ್ರಣಿತಾ 2022 ರ ಜೂನ್ ತಿಂಗಳಲ್ಲಿ ಮೊದಲ ಬಾರಿ ಹೆಣ್ಣುಮಗುವಿಗೆ ತಾಯಿಯಾದರು, ಇದಾದ ಬಳಿಕ 2024 ರ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾದ ಪ್ರಣಿತಾ. 
 

Image credits: Instagram

ಸಖತ್ ಬ್ಯೂಟಿ

ಪ್ರಣಿತಾ ಇಬ್ಬರು ಮಕ್ಕಳ ತಾಯಿಯಾಗಿದ್ದರೂ ಸಹ ಅವರ ಅಂದ, ಚೆಂದ ಒಂದಿಷ್ಟು ಕಡಿಮೆಯಾಗದೇ ಹಾಗೇ ಇರೋದು ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. 
 

Image credits: Instagram

ಹೊಸ ಫೋಟೊ ಶೂಟ್

ಇದೀಗ ಪ್ರಣಿತಾ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು,  ಜೀನ್ಸ್ ಹಾಗೂ ಆಫ್ ಶೋಲ್ಡರ್ ಡ್ರೆಸ್ಸಲ್ಲಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. 
 

Image credits: Instagram

ನಶೆ ಏರುವಂತಹ ಅಂದ

ನಟಿಯ ಫೋಟೊ ನೋಡಿ ಅಭಿಮಾನಿಗಳು ಕಾಮೆಂತ್ ಮಾಡಿದ್ದು, ನೀವು ನಡೆದಾಡುವ ಅಮಲು ಪದಾರ್ಥ, ನಿಮ್ಮನ್ನ ನೋಡಿದ್ರೆ ನಶೆ ಏರುತ್ತೆ, ನಿಮ್ಮ ಕಣ್ಣುಗಳು ಆಕರ್ಷಕವಾಗಿವೆ ಎಂದು ಕೂಡ ಹೊಗಳಿದ್ದಾರೆ. 
 

Image credits: Instagram

ಚಳಿಯಲ್ಲೂ ಟೆಂಪ್ರೇಚರ್ ಹೆಚ್ಚಿಸಿದೆ ಚೈತ್ರಾ ಆಚಾರ್ ಬಿಕಿನಿ ಫೋಟೋಸ್

ದಾಂಪತ್ಯ ಜೀವನದ ದಶಕದ ಸಂಭ್ರಮದಲ್ಲಿ ನಟ ಅಜಯ್ ರಾವ್ - ಸ್ವಪ್ನಾ

ಸಖತ್ ಹಾಟ್‌ ಫೋಟೋ ಶೇರ್‌ ಮಾಡಿಕೊಂಡ ಸಂತೂರ್‌ ಮಮ್ಮಿ ಶ್ರುತಿ ಹರಿಹರನ್!

ಕಣ್ ಕಣ್ಣ ಸಲಿಗೆ ಎನ್ನುತ್ತಾ ಕಣ್ಣಲ್ಲೇ ಸೆಳೆದ ಚೈತ್ರಾ ಆಚಾರ್