Kannada

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಂನಲ್ಲಿ ಟ್ರೆಂಡ್ ಸೆಟರ್

Kannada

ಸಖತ್ ಹಾಟ್, ದುಬಾರಿ ಮತ್ತು ಕೂಲ್ ಔಟ್‌ಫಿಟ್‌ಗಳನ್ನು ಧರಿಸುತ್ತಾರೆ.

Image credits: our own
Kannada

ರಶ್ಮಿಕಾ ಧರಿಸುವ ಬಟ್ಟೆಗಳ ಬೆಲೆಯನ್ನು ನೆಟ್ಟಿಗರು ಸದಾ ಗೆಸ್ ಮಾಡುತ್ತಾರೆ.

Image credits: our own
Kannada

ಈ ಟಾಪ್‌ನ ಬೆಲೆ ಕೇವಲ 690 ರೂಪಾಯಿ ಇದು ZARA ಬ್ರ್ಯಾಂಡ್‌ ಎಂದು ಹೇಳಿದ್ದಾರೆ

Image credits: our own
Kannada

ರಶ್ಮಿಕಾ ಇಷ್ಟು ಕಡಿಮೆ ಬೆಲೆ ಬಟ್ಟೆನೂ ಹಾಕ್ತಾರಾ ಎಂದು ನೆಟ್ಟಿಗರು ಶಾಕ್ ಆಗಿದ್ರು.

Image credits: our own
Kannada

ಪ್ರತಿ ನಟಿಯೂ ಹೀಗೆ ಹಣದ ಬಗ್ಗೆ ಯೋಚನೆ ಮಾಡಿದರೆ ದೇಶ ಉದ್ದಾರ ಅಗುತ್ತೆ

ಎಂದಿದ್ದಾರೆ ನೆಟ್ಟಿಗರು. 

Image credits: our own

ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮುದ್ದಾದ ಫ್ಯಾಮಿಲಿ ಹೇಗಿದೆ ನೋಡಿ

ಅಮೂಲ್ಯ ಅವಳಿ ಮಕ್ಕಳ ಜೊತೆ ಗಣೇಶ್ ಪತ್ನಿ ಶಿಲ್ಪಾ; ಸ್ವಿಮ್ಮಿಂಗ್ ಫೋಟೋ ವೈರಲ್!

ಫ್ಯಾನ್ಸಿ ಸೀರೆಯಲ್ಲೂ ನೀನೇ ಬ್ಯೂಟಿ; ಕಾಂತಾರ ಲೀಲಾ ಬ್ಲ್ಯಾಕ್‌ ಬ್ಯೂಟಿ ಲುಕ್!

ನಟಿ ರೇಖಾ ದಾಸ್‌ನ ಮೀರಿಸುತ್ತಾಳೆ ಪುತ್ರಿ ಸಾತ್ವಿಕಾ; ತಲೆ ಕೆಡಿಸಿದ ಹಾಟ್ ಲುಕ್!