Sandalwood

ಕಾಂತಾರ ಚೆಲುವೆ ಲೀಲಾ ಉರ್ಫ್‌ ಸಪ್ತಮಿ ಗೌಡ ಬ್ಲ್ಯಾಕ್ ಬ್ಯುಟಿಯಾಗಿ ಬದಲಾಗಿದ್ದಾರೆ.

Image credits: our own

ಸಿಕ್ಕಾಪಟ್ಟೆ ಡಿಸೈನ್ ಇರುವ ಕಪ್ಪು ಬಣ್ಣದ ಫ್ಯಾನ್ಸಿ ಸೀರೆಯಲ್ಲಿ ಲೀಲಾ

Image credits: our own

ಬ್ಲ್ಯಾಕ್ ಬ್ಯುಟಿಯಾದರೆ ಏನು ಚಿನ್ನ ಡೈಮೆಂಡ್ ತರ ನೋಡ್ಕೊಳ್ತೀನಿ ನಿನ್ನ ಎಂದು

ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ 

Image credits: our own

ನಿಮ್ಮ 11:11 ವಿಶ್‌ ನಾನು ಎಂದು ಲೀಲಾ ಕ್ಯಾಪ್ಶನ್ ಕೊಟ್ಟಿದ್ದಾರೆ

Image credits: our own

11:11 ಮ್ಯಾಜಿಕ್ ಟೈಮ್‌. ಸಮಯ 11:11 ಆದಾಗ ಕಣ್ಣು ಮುಚ್ಚಿಕೊಂಡು ವಿಶ್ ಮಾಡಿದರೆ

ಅಂದುಕೊಂಡಿದ್ದು ವಿಶ್ ಮಾಡಿದ್ದು ನಿಜವಾಗುತ್ತದೆ.

Image credits: our own

ಕಾಂತಾರ ಸಿನಿಮಾ ನಂತರ ಲೀಲಾ ಬಾಲಿವುಡ್ ವ್ಯಾಕ್ಸಿನ್‌ನಲ್ಲಿ ಅಭಿನಯಿಸಿದ್ದಾರೆ

Image credits: our own

ಯುವ ರಾಜ್‌ಕುಮಾರ್ ಜೊತೆ ಯುವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದಾದ ಮೇಲೆ ಅಭಿಷೇಕ್

ಅಂಬರೀಶ್‌ ಜೊತೆ ಕೂಡ ನಟಿಸುತ್ತಿದ್ದಾರೆ.

Image credits: our own

ನಟಿ ರೇಖಾ ದಾಸ್‌ನ ಮೀರಿಸುತ್ತಾಳೆ ಪುತ್ರಿ ಸಾತ್ವಿಕಾ; ತಲೆ ಕೆಡಿಸಿದ ಹಾಟ್ ಲುಕ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತಪಸ್ವಿನಿ ಪೂಣಚ್ಚ; ಕೊಡವ ಮದುವೆ ಹೀಗಿತ್ತು!

ಯಶ್, ಪುನೀತ್ ರಾಜ್ ಕುಮಾರ್ ಸೇರಿ ಈ ಸುಂದರರನ್ನು ಸನ್ಯಾಸಿ ಮಾಡಿದ್ರೆ ಹೇಗಿರಬಹುದು?

ತರಕಾರಿ ಮಾರಾಟಕ್ಕಿಳಿದ ಐಶಾನಿ ಶೆಟ್ಟ; ಇದೆಂಥ ದುರ್ವಿಧಿ ಎಂದು ಕಾಲೆಳೆದ ನೆಟ್ಟಿಗರು