ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪಕ್ಕಾ ಫ್ಯಾಮಿಲಿ ಮ್ಯಾನ್, ಇವರು ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದ ಜೊತೆ ಕಳೆಯುತ್ತಾರೆ, ಇಲ್ಲಿದೆ ನೋಡಿ ಅರ್ಜುನ್ ಮುದ್ದಾದ ಫ್ಯಾಮಿಲಿ.
sandalwood Jul 15 2023
Author: Suvarna News Image Credits:Instagram
Kannada
ಪತ್ನಿ, ಮುದ್ದಿನ ಮಕ್ಕಳ ಜೊತೆ ಅರ್ಜುನ್
ನಟ ಅರ್ಜುನ್ ಸರ್ಜಾ ಪತ್ನಿ ನಿವೇದಿತಾ. ಇವರು ಕೂಡ ನಟಿಯಾಗಿದ್ದರು. ಮಕ್ಕಳು ಐಶ್ವರ್ಯ ಸದ್ಯ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಮತ್ತೋರ್ವ ಮಗಳು ಅಂಜನಾ.
Image credits: Instagram
Kannada
ಸೋಶಿಯಲ್ ಮೀಡಿಯಾ
ಅರ್ಜುನ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಫ್ಯಾಮಿಲಿ ಫೋಟೋ ಶೇರ್ ಮಾಡುತ್ತಿರುತ್ತಾರೆ. ಹಬ್ಬ, ಹರಿದಿನ, ಬರ್ತ್ ಡೇ ಮೊದಲಾದ ಸಂದರ್ಭದಲ್ಲಿ ಫ್ಯಾಮಿಲಿ ಫೋಟೋ ಜೊತೆ ವಿಶ್ ಮಾಡ್ತಾರೆ.
Image credits: Instagram
Kannada
ಗೋ ಶಾಲೆ
ಅರ್ಜುನ್ ಸರ್ಜಾ ತಮ್ಮದೇ ಆದ ಗೋಶಾಲೆ ಹೊಂದಿದ್ದು, ಅಲ್ಲಿ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಸಹ ಶೇರ್ ಮಾಡ್ತಾರೆ ಅರ್ಜುನ್ ಸರ್ಜಾ.
Image credits: Instagram
Kannada
40 ವರ್ಷದಿಂದ ಚಿತ್ರರಂಗದಲ್ಲಿ ಬ್ಯುಸಿ
ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅರ್ಜುನ್ ಸರ್ಜಾ ಕಳೆದ 40 ವರ್ಷಗಳಿಂದ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ.
Image credits: Instagram
Kannada
ಪಂಚಭಾಷೆ ತಾರೆ ಅರ್ಜುನ್
ಅರ್ಜುನ್ ಕನ್ನಡದವರೇ ಆದರೂ ಮಿಂಚಿದ್ದು ತಮಿಳಿನಲ್ಲಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರದಲ್ಲೂ ಮಿಂಚುತ್ತಿರುವ ಅರ್ಜುನ್ ಸರ್ಜಾ.
Image credits: Instagram
Kannada
ಹಿರಿಯ ಪುತ್ರಿ ನಟಿ, ಕಿರಿಯ ಪುತ್ರಿ ಬ್ಯುಸಿನೆಸ್ ವುಮೆನ್
ಅರ್ಜುನ್ ಸರ್ಜಾ ಹಿರಿಯ ಪುತ್ರಿ ಐಶ್ವರ್ಯ ನಟಿ ಅನ್ನೋದು ನಿಮಗೆ ಗೊತ್ತೆ ಇದೆ, ಇನ್ನು ಕಿರಿಯ ಪುತ್ರಿ ಅಂಜನಾ ಬ್ಯುಸಿನೆಸ್ ವುಮೆನ್ ಆಗಿದ್ದು, ತಮ್ಮದೇ ಆದ ಬ್ರ್ಯಾಂಡ್ ಓಪನ್ ಮಾಡಿದ್ದಾರೆ.
Image credits: Instagram
Kannada
ಮಗಳ ಮದುವೆ ಸಂಭ್ರಮ
ಅರ್ಜುನ್ ಪುತ್ರಿ ಐಶ್ವರ್ಯ ಹಾಸ್ಯ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ರಾಮಯ್ಯರನ್ನು ಲವ್ ಮಾಡಿದ್ದು, ಇಬ್ಬರಿಗೂ ಮನೆಯವರ ಒಪ್ಪಿಗೆ ಸಿಕ್ಕಿದ್ದು, ಗಟ್ಟಿಮೇಳದ ಸುದ್ದಿ ಶೀಘ್ರದಲ್ಲಿ ನೀಡಲಿದ್ದಾರೆ.