Sandalwood

ಕನ್ನಡ ಚಿತ್ರರಂಗದ ಹೆಸರಾಂತ ನಟಿ ರೇಖಾ ದಾಸ್ ಏಕೈಕಾ ಪುತ್ರಿ ಸಾತ್ವಿಕಾ

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಾತ್ವಿಕಾ ಹಾಟ್‌ ಫೋಟೋ ಅಪ್ಲೋಡ್ ಆಗಿದೆ

Image credits: our own

ಸಖತ್ ಬೋಲ್ಡ್‌ ಅಂಡ್ ಬ್ಯುಟಿಫುಲ್ ಅಗಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ

Image credits: our own

ತಾಯಿ ರೇಖಾ ಲುಕ್‌ ಮೀರಿಸುತ್ತಾಳೆ ಪುತ್ರಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ

Image credits: our own

ಓಂ ಪ್ರಕಾಶ್ ಹಾಗೂ ರೇಖಾದಾಸ್ ಪುತ್ರಿ ಶ್ರಾವ್ಯಾ ಉರ್ಫ್‌ ಸಾತ್ವಿಕಾ

'ಲೂಸ್‌ಗುಳು' ಶ್ರಾವ್ಯಾಳ ಮೊದಲ ಚಿತ್ರ

Image credits: our own

ನಟ ಅಜಯ್ ರಾವ್ ಜೊತೆ 'ರೋಜ್' ಚಿತ್ರದಲ್ಲಿ ಅಭಿನಯಿಸಿದ್ದರು.

ತಾತ ಎನ್‌ ಎಸ್ ರಾವ್ ಅಥವಾ ತಂದೆ ಓಂ ಪ್ರಕಾಶ್ ಪಡೆದಿರುವ ಖ್ಯಾತಿಯಿಂದ ನನಗೆ ಚಿತ್ರಗಳ ಆಫರ್ ಬರುವುದು ನನಗೆ ಬೇಡ ಅನ್ನುತ್ತಾರೆ ನಟಿ

Image credits: our own

ಸ್ವಂತಿಕೆಯಲ್ಲಿ ಗೆಲ್ಲಬೇಕು ಎಂದು ಮೊದಲ ಚಿತ್ರ ತಂದೆ ಬ್ಯಾನರ್‌ನಲ್ಲಿ ಆಗಬಾರದು

 ಎಂದು ಆಡಿಷನ್‌ ನೀಡಿದ್ದರು.

Image credits: our own

ಕೆಲ ತಿಂಗಳುಗಳ ಹಿಂದೆ ಗೆಳೆಯ ನಯಾಜ್‌ ಜೊತೆ ಲವ್‌ ಲೈಫ್‌ ಬಹಿರಂಗಪಡಿಸಿದ್ದರು.

Image credits: our own

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತಪಸ್ವಿನಿ ಪೂಣಚ್ಚ; ಕೊಡವ ಮದುವೆ ಹೀಗಿತ್ತು!

ಯಶ್, ಪುನೀತ್ ರಾಜ್ ಕುಮಾರ್ ಸೇರಿ ಈ ಸುಂದರರನ್ನು ಸನ್ಯಾಸಿ ಮಾಡಿದ್ರೆ ಹೇಗಿರಬಹುದು?

ತರಕಾರಿ ಮಾರಾಟಕ್ಕಿಳಿದ ಐಶಾನಿ ಶೆಟ್ಟ; ಇದೆಂಥ ದುರ್ವಿಧಿ ಎಂದು ಕಾಲೆಳೆದ ನೆಟ್ಟಿಗರು

ಸಿಹಿ ಕಹಿ ಚಂದ್ರು ದೊಡ್ಡಮಗಳು ಎಷ್ಟು ಸಣ್ಣಗಾಗಿದ್ದಾಳೆ ನೋಡಿ; ಹಿತಾ ಫುಲ್ ಫಿಟ್!