Sandalwood

ಹಿಮಾಚಲ ಪ್ರದೇಶ ಪ್ರವಾಸ ಎಂಜಾಯ್ ಮಾಡುತ್ತಿರುವ ನಟಿ ರಾಗಿಣಿ ದ್ವಿವೇದಿ

Image credits: our own

ವರ್ಷದಲ್ಲಿ ಒಮ್ಮೆ ಅಪರೂಪಕ್ಕೆ ಕಾಣಿಸಿಕೊಳ್ಳುವ ಹೂಗಳ ನಡುವೆ ಕ್ಯಾಮೆರಾಗೆ ಪೋಸ್‌

Image credits: our own

ಕೈ ತುಂಬಾ ಮೆಹೆಂದಿ ಹಾಕಿಸಿಕೊಂಡು ಬಾತ್‌ರೂಮ್‌ನಲ್ಲಿ ಕುಳಿತುಕೊಳ್ಳುವಂತೆ ಪೋಸ್

Image credits: our own

ಯವ್ವಾ ಹುಳಾ ಹೂಪಡಿ ಇರ್ತಾವ ಒಳಗೆ ಸೇರಿದ್ರ ಕಷ್ಟ ಬೇಗ ಮೇಲೆ ಏಳು ಸಾಕು

 ಎಂದು ನೆಟ್ಟಿಗ ಕಾಮೆಂಟ್ ಮಾಡಿದ್ದಾನೆ

Image credits: our own

ಇಸ್ಸೆ ಕುಂತಳೂ ನೀರು ಕೊಡ್ರೋ ಎಂದು ಮತ್ತೊಮ್ಮೆ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.

Image credits: our own

ಸಹೋದರನ ಜತೆ ಮನೆ ದೇವರು ಜೈ ಮಾತಾ ಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ

Image credits: our own

ಈ ಪ್ರವಾಸ ಮನಸ್ಸಿಗೆ ಖುಷಿ ಕೊಟ್ಟಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ ರಾಗಿಣಿ.

Image credits: our own

37 ದಿನಗಳಲ್ಲಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ದಿಶಾ ಮದನ್; ಫೋಟೋ ವೈರಲ್!

ಇಟಲಿ ಹಾಟ್‌ನೆಸ್‌ ಹೆಚ್ಚಿಸಿದ ಶುಭ್ರ ಅಯ್ಯಪ್ಪ; ತುಂಡು ಬಟ್ಟೆಗೆ ತುಂಡೈಕ್ಲು ಫಿದಾ

ಒಳ ಉಡುಪು ಹಾಕಿದ್ದಾರೆ ಹಾಗೆ ನೋಡ್ಬೇಡಿ; ಆಶಿಕಾ ರಂಗನಾಥ್ ಕಾಲೆಳೆದ ನೆಟ್ಟಿಗರು

ಜಯಲಲಿತಾ ಸಮಾಧಿ ಬಳಿ ರಚಿತಾ ರಾಮ್; ದಿಢೀರ್ ಭೇಟಿಗೆ ಕಾರಣವೇನು?