Sandalwood

ವಜ್ರಕಾಯ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಎಂಟ್ರಿ ಕೊಟ್ಟ ನಟಿ ಶುಭ್ರಾ ಅಯ್ಯಪ್ಪ

Image credits: our own

ಕೆಲವು ದಿನಗಳ ಹಿಂದೆ ಬಹುಕಾಲದ ಗೆಳೆಯ ವಿಶಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ

ನಟಿ ಈಗ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. 

Image credits: our own

ಇಟಲಿಯಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಶುಭ್ರ ಸೋಷಿಯಲ್ ಮೀಡಿಯಾದಲ್ಲಿ

ಫೋಟೋ ಅಪ್ಲೋಡ್ ಮಾಡುತ್ತಿದ್ದಾರೆ. 

Image credits: our own

ಇಟಲಿಯಲ್ಲಿ ಬಿಸಿಲು ಹೆಚ್ಚಿಗೆ ಹೀಗಾಗಿ ಸಮುದ್ರದ ಬಳಿ ಕುಳಿತುಕೊಂಡು ದಿನ ಎಂಜಾಯ್

ಮಾಡುತ್ತಿದ್ದೀವಿ. 

Image credits: our own

ಕಲರ್ ಕಲರ್ ಬಿಕಿನಿ ಧರಿಸಿರುವ ನಟಿ 'ಇದು ನನ್ನ ಸಮ್ಮರ್ ಬಣ್ಣ' ಎಂದಿದ್ದಾರೆ.

Image credits: our own

ತುಂಡು ಬಟ್ಟೆಯಲ್ಲಿ ಶುಭ್ರಾಳನ್ನು ಕಂಡು ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಹಾಟ್ ನಟಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Image credits: our own

ಸದ್ಯ ಮ್ಯಾರೇಜ್ ಲೈಫ್‌ನ ಎಂಜಾಯ್ ಮಾಡುತ್ತಿರುವ ಶುಭ್ರ ಯಾವ ಸಿನಿಮಾನೂ ಒಪ್ಪಿಲ್ಲ

Image credits: our own

ಒಳ ಉಡುಪು ಹಾಕಿದ್ದಾರೆ ಹಾಗೆ ನೋಡ್ಬೇಡಿ; ಆಶಿಕಾ ರಂಗನಾಥ್ ಕಾಲೆಳೆದ ನೆಟ್ಟಿಗರು

ಜಯಲಲಿತಾ ಸಮಾಧಿ ಬಳಿ ರಚಿತಾ ರಾಮ್; ದಿಢೀರ್ ಭೇಟಿಗೆ ಕಾರಣವೇನು?

ಮಾಲ್ಡೀವ್ಸ್‌ನಲ್ಲಿ ರೇವತಿ ನಿಖಿಲ್ ಕುಮಾರಸ್ವಾಮಿ ಬರ್ತಡೇ; ಫೋಟೋ ವೈರಲ್!

ನಿಮ್ಗಿಂತ ಮಮ್ಮಿನೇ ಸೂಪರ್; ಕಾಂತಾರ ಲೀಲಾ ರಿಯಲ್ ತಾಯಿ ಇವ್ರೆ!