Sandalwood

ಕನ್ನಡ ಚಿತ್ರರಂಗದ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಹೊಸ ಫೋಟೋ ವೈರಲ್

Image credits: our own

ಸಾಕಷ್ಟು ಫಾರಿನ್ ಟ್ರಿಪ್ ಮಾಡಿವ ಆಶಿಕಾ ಹಾಟ್ ಲುಕ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ

Image credits: our own

ಹೆಣೆದಿರುವ ಟ್ರಾನ್ಸ್‌ಪರೆಂಟ್ ಬ್ರೌನ್ ಬಣ್ಣದ ಟಾಪ್‌ಗೆ ಸ್ಕರ್ಟ್‌ ಧರಿಸಿದ್ದಾರೆ.

ಒಳ ಉಡುಪು ಕಾಣಿಸುತ್ತಿಲ್ಲ ಆದರೆ ಧರಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ

Image credits: our own

ಇತ್ತೀಚಿನ ದಿನಗಳಲ್ಲಿ ಆಶಿತಾ ಸಿಕ್ಕಾಪಟ್ಟೆ ಹಾಟ್ ಆಗಿರುವುದು ಶಾಕಿಂಗ್ ವಿಚಾರ

Image credits: our own

ಆಶಿತಾ ಮಾಲ್ಡೀವ್ಸ್‌ ಪ್ರಯಾಣ ಮಾಡುವಾಗ ಕ್ಲಿಕ್ ಮಾಡಿರುವ ಫೋಟೋಗಳಿದು

Image credits: our own

O2 ಮತ್ತು ಗಾಥವೈಭವ ಸಿನಿಮಾ ಚಿತ್ರೀಕರಣದಲ್ಲಿ ಆಶಿಕಾ ಬ್ಯುಸಿಯಾಗಿದ್ದಾರೆ.

Image credits: our own

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಆಶಿಕಾ ರಂಗನಾಥ್ ಸಖತ್ ಬೋಲ್ಡ್‌ ಫೋಟೋ

ಹಂಚಿಕೊಳ್ಳುತ್ತಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾರಂಗದಲ್ಲೂ ಮಿಂಚುತ್ತಿದ್ದಾರೆ. 

Image credits: our own
Find Next One