Sandalwood

ಚೆನ್ನೈನಲ್ಲಿ ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್

ದಿಢೀರ್ ಎಂದು ಜಯಲಲಿತಾ ಸಮಾಧಿ ಬಳಿ ಕಾಣಿಸಿಕೊಂಡಿದ್ದಾರೆ. 

Image credits: our own

ಸಾಮಾಜಿಕ ಜಾಲತಾಣದಲ್ಲಿ ರಚ್ಚು ಸಾಮಾಧಿ ಸುತ್ತಿರುವ ಫೋಟೋ ವೈರಲ್ ಆಗುತ್ತಿದೆ

Image credits: our own

ರಚಿತಾ ರಾಮ ರಾಜಕೀಯ ಪ್ರವೇಶ ಮಾಡಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Image credits: our own

ರಚಿತಾ ರಾಮ್‌ಗೆ ಆರಂಭದಿಂದಲೂ ಜಯಲಲಿತಾ ಸ್ಫೂರ್ತಿ ಎನ್ನುತ್ತಿದ್ದರು

ಹೀಗಾಗಿ ಕನ್ನಡದಲ್ಲಿ ಜಯಲಲಿಯಾ ಬಯೋಪಿಕ್ ಮಾಡುವ ಸಾಧ್ಯತೆಗಳಿದೆ 

Image credits: our own

ರಚ್ಚು ನೀವು ಸಿನಿಮಾ ಮಾಡಿ ರಾಜಕೀಯ ಮಾಡಬೇಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ

Image credits: our own

ಮಾಲ್ಡೀವ್ಸ್‌ನಲ್ಲಿ ರೇವತಿ ನಿಖಿಲ್ ಕುಮಾರಸ್ವಾಮಿ ಬರ್ತಡೇ; ಫೋಟೋ ವೈರಲ್!

ನಿಮ್ಗಿಂತ ಮಮ್ಮಿನೇ ಸೂಪರ್; ಕಾಂತಾರ ಲೀಲಾ ರಿಯಲ್ ತಾಯಿ ಇವ್ರೆ!

ಫ್ಯಾನ್ಸ್‌ಗೆ ಸಿಹಿ ಸುದ್ದಿ : ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ರಂಜನಿ ರಾಘವನ್

ನೀರೊಳಗಿದ್ದು ಬಿಸಿ ಏರಿಸಿದ 'ಗಾಳಿಪಟ' ನಟಿ: ಡೈಸಿ ಹಾಟ್ ಲುಕ್ ವೈರಲ್