Sandalwood

ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರೇವತಿ ನಿಖಿಲ್ ಕುಮಾರ್

Image credits: our own

ಹುಟ್ಟುಹಬ್ಬದ ಶುಭಾಶಯಗಳು ನನ್ನ ಲವ್ ಎಂದು ನಿಖಿಲ್ ಬರೆದುಕೊಂಡಿದ್ದಾರೆ

Image credits: our own

ಮಾಲ್ಡೀವ್ಸ್‌ನಲ್ಲಿ ನಿಖಿಲ್ ಕುಮಾರ್, ರೇವತಿ ಮತ್ತು ಅವ್ಯಾನ್ ದೇವ್ ಮಿಂಚಿದ್ದಾರೆ

Image credits: our own

ಈ ವರ್ಷ ಪತ್ನಿ ಬರ್ತಡೇ ಸ್ಪೆಷಲ್ ಮಾಡಬೇಕು ಎಂದು ಮಾಲ್ಡೀವ್ಸ್‌ ಪ್ರಯಾಣ ಮಾಡಿದ್ದಾರೆ

Image credits: our own

ಸಿನಿಮಾ ಮತ್ತು ರಾಜಕೀಯದಿಂದ ಬ್ರೇಕ್ ತೆಗೆದುಕೊಂಡು ರಿಲ್ಯಾಕ್ಸ್‌ ಮಾಡುತ್ತಿದ್ದಾರೆ

Image credits: our own

ಏಪ್ರಿಲ್‌ 17 ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್‌ ಮತ್ತು ರೇವತಿ

Image credits: our own

ಜೂನ್ 8 2022ರಂದು ಮಗನಿಗೆ ಅವ್ಯಾನ್ ದೇವ ಎಂದು ನಾಮಕರಣ ಮಾಡಿದ್ದಾರೆ.

Image credits: our own

ಅವ್ಯಾನ್ ದೇವ್ ದೇವರ ಹೆಸರು. ಗಣಪತಿಯ ಮತ್ತೊಂದು ಹೆಸರು.

ಅದೃಷ್ಟದಿಂದ ಜನಿಸಿದವನು ಎಂದು ಸೂಚಿಸುತ್ತದೆ

Image credits: our own

ನಿಮ್ಗಿಂತ ಮಮ್ಮಿನೇ ಸೂಪರ್; ಕಾಂತಾರ ಲೀಲಾ ರಿಯಲ್ ತಾಯಿ ಇವ್ರೆ!

ಫ್ಯಾನ್ಸ್‌ಗೆ ಸಿಹಿ ಸುದ್ದಿ : ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ರಂಜನಿ ರಾಘವನ್

ನೀರೊಳಗಿದ್ದು ಬಿಸಿ ಏರಿಸಿದ 'ಗಾಳಿಪಟ' ನಟಿ: ಡೈಸಿ ಹಾಟ್ ಲುಕ್ ವೈರಲ್

Fathers Day: ಮಗಳಿಗೆ ನೇಲ್ ಪಾಲಿಶ್ ಹಚ್ಚಿದ ಯಶ್, ಸುಂದರ ಫೋಟೋ ಹಂಚಿಕೊಂಡ ರಾಧಿಕಾ