ಸ್ಯಾಂಡಲ್ ವುಡ್ ನಟಿ ಡೈಸಿ ಬೊಪಣ್ಣ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ.
Image credits: our own
ಥೈಲ್ಯಾಂಡ್‌ನಲ್ಲಿ ನಟಿ
ರಾಮ ಶ್ಯಾಮ ಬಾಮ ನಟಿ ಡೈಸಿ ಸದ್ಯ ಥೈಲ್ಯಾಂಡ್‌ನಲ್ಲಿದ್ದು ಪ್ರವಾಸವನ್ನು ಮಸ್ತ್ ಮಜಾ ಮಾಡುತ್ತಿದ್ದಾರೆ.
Image credits: our own
ಬಿಕಿನಿಯಲ್ಲಿ ಮಿಂಚಿಂಗ್
ಡೈಸಿ ಬೋಪಣ್ಣ ಥೈಲ್ಯಾಂಡ್‌ನಲ್ಲಿ ಬಿಕಿನಿ ಟಾಪ್ ಧರಿಸಿ ಕಾಣಿಸಿಕೊಂಡಿದ್ದಾರೆ. ಡೈಸ್ ಫೋಟೋಗಳು ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿವೆ
Image credits: our own
ಫ್ಯಾನ್ಸ್ ಕಾಮೆಂಟ್
ಡೈಸಿ ಲುಕ್ಗೆ ಅಭಿಮಾನಿಗಳು ವಾವ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಗಾಳಿಪಟ ಸಿನಿಮಾದ ಮಿಂಚಾಗಿ ನೀನು ಬರಲು ಎಂದು ಹಾಡುತ್ತಿದ್ದಾರೆ.
Image credits: our own
ನೀರಲ್ಲಿ ಹಾಟ್ ಆದ ನಟಿ
ಡೈಸಿ ಬೋಪಣ್ಣ ನೀರಿನಲ್ಲಿ ಮುಳುಗಿ ಸಿಕ್ಕಾಟ್ಟೆ ಹಾಟ್ ಆಗಿದ್ದಾರೆ. ಹರಿಸು ಬಣ್ಣದ ಟಾಪ್ ಮತ್ತು ಬ್ಲ್ಯಾಕ್ ಶಾರ್ಟ್ಸ್ ಧರಿಸಿದ್ದಾರೆ.
Image credits: our own
2012ರಲ್ಲಿ ಕೊನೆ ಸಿನಿಮಾ
ಡೈಸ್ ಬೊಪಣ್ಣ ಉತ್ತಮ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ದೊಡ್ಡ ಮಟ್ಟದ ಸ್ಟಾರ್ ಆಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಕೊನೆಯದಾಗಿ ಕ್ರೇಜಿ ಲೋಕ ಸಿನಿಮಾದಲ್ಲಿ ನಟಿಸಿದ್ದರು.
Image credits: our own
ಪರಭಾಷೆಯಲ್ಲೂ ನಟನೆ
ಡೈಸಿ ಕನ್ನಡ ಸಿನಿಮಾಗಳ ಜೊತೆಗೆ ಪರಭಾಷೆಯಲ್ಲೂ ಮಿಂಚಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ.