ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಮುತ್ತುರತ್ನ ಡಾ.ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಅಭಿಮಾನಿಗಳು ನೂರಾರೂ ಸಾವಿರಾರೂ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.
ಅಪ್ಪು ಹುಡುಗರು ಅಧ್ಯಕ್ಷರು ಹಾಗೂ ಪಿಆರ್ ಕೆ ಫ್ಯಾನ್ಸ್ ಅಧ್ಯಕ್ಷರು ಇಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕಡೆಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಯಾವುದೇ ಕೆಲಸ ಮಾಡಿದ್ದರೂ ಪತ್ನಿ ಅಶ್ವಿನಿ ಪುನೀತ್ ಸಾಥ್ ನೀಡುತ್ತಾರೆ.ಕ್ಯಾಲೆಂಡರ್ ಲಾಂಚ್ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಸಿನಿಮಾ ಜರ್ನಿಯಲ್ಲಿ ಮರೆಯಲಾಗದ ಫೋಟೋ ಮತ್ತು ಫ್ಯಾಮಿಲಿ ಫೋಟೋ ಈ ಕ್ಯಾಲೆಂಡರ್‌ನಲ್ಲಿ ಸೇರಿಸಲಾಗಿದೆ.
ಪುನೀತ್ ರಾಜ್‌ಕುಮಾರ್ ಅಗಲಿದ ಮೇಲೆ ಅಪ್ಪು ಫೋಟೋ ಮಾರಾಟ, ಗಂಧದ ಕಡ್ಡಿ ಮಾರಾಟ, ಅಂಗಡಿ ವ್ಯಾಪಾರ ಸೇರಿದಂತೆ ಹಲವು ಕೆಲಸಗಳನ್ನು ಫ್ಯಾನ್ಸ್ ಶುರು ಮಾಡಿದ್ದಾರೆ.
ಈ ಹಿಂದೆ ಡಾ.ಶಿವರಾಜ್‌ಕುಮಾರ್ ಫೋಟೋಗಳನ್ನು ಸೇರಿಸಿ ಕ್ಯಾಲೆಂಡರ್ ಮಾಡಲಾಗಿತ್ತು. ಅದನ್ನು ಸತಃ ಅಪ್ಪು ಲಾಂಚ್ ಮಾಡಿಕೊಟ್ಟಿದ್ದರು. ಆ ಫೋಟೋ ಈಗ ವೈರಲ್ ಆಗಿದೆ.
ಕಾಂತಾರ ಚಿತ್ರಕ್ಕೆ ಧರಿಸಿದ್ದ ಡಬಲ್ ಮೂಗುತಿ ಬಿಚ್ಚಿಟ್ಟ ಸಪ್ತಮಿ; ಫೋಟೋ ವೈರಲ್
ಫಾರಿನ್ ಬೆಕ್ಕು ಮುದ್ದು ಮಾಡುತ್ತಿರುವ ವಿಜಯಲಕ್ಷ್ಮಿ ದರ್ಶನ್: ಫೋಟೋ ವೈರಲ್
ಸಿಂಪಲ್ಲಾಗಿ ಸೀರೆಯಲ್ಲಿ ಮಿಂಚಿದ ಲೀಲಾ; ಕೊರಳಲ್ಲಿ ಸರವಿಲ್ಲ ಎಂದು ಫ್ಯಾನ್ಸ್ ಬೇಸರ
ಮಕರ ಸಂಕ್ರಾಂತಿಗೆ ಶುಭ ಕೋರಲು ವಿಷ್ಣು, ಅಂಬಿ, ರಾಜ್, ಶಂಕ್ರಣ್ಣ, ಪುನೀತ್..!