ಕನ್ನಡ ಚಿತ್ರರಂಗದ ಬೋಲ್ಡ್ ಆಂಡ್ ಬ್ಯೂಟಿಫುಲ್ ನಟಿ ಸಪ್ತಮಿ ಗೌಡ ಈಗ ಲಂಗಾ ದಾವಣಿಯಲ್ಲಿ ಮಿಂಚಿದ್ದಾರೆ.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಕಾಂತಾರ ಚಿತ್ರದಲ್ಲಿ ಜೋಡಿಯಾಗಿದ್ದ ಸಪ್ತಮಿ ಗೌಡ ಕೂಡ ಈಗ ಪ್ಯಾನ್ಸ್ ಇಂಡಿಯಾ ಆರ್ಟಿಸ್ಟ್.
ಇತ್ತೀಚಿಗೆ ಸಪ್ತಮಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುವ ಫೋಟೊಗಳಲ್ಲಿ ಡಬಲ್ ಮೂಗುತಿ ಕಾಣಿಸುತ್ತಿಲ್ಲ.
ಎರಡೂ ಕಡ ಮೂಗು ಚುಚ್ಚಿಸಿಕೊಂಡಿದ್ದ ಸಪ್ತಮಿಯನ್ನು ನೋಡಿ ಅದೆಷ್ಟೋ ಹೆಣ್ಣುಮಕ್ಕಳು ಎರಡು ಕಡೆ ಮೂಗು ಚುಚ್ಚಿಸಿಕೊಂಡಿದ್ದಾರೆ.
ಸಪ್ತಮಿ ಇಷ್ಟ ಆಗಿದ್ದೇ ಮೂಗುತಿಯಿಂದ ಹೀಗಾಗಿ ಮತ್ತೆ ಮೂಗುತಿ ಧರಿಸಬೇಕು ಎಂದು ಫ್ಯಾನ್ಸ್ ಡಿಮ್ಯಾಂಡ್ ಮಾಡುತ್ತಿದ್ದಾರೆ.
ಪಾಪ್ ಕಾರ್ನ್ ಮಂಕಿ ಟೈಗರ್ ಮೊದಲ ಚಿತ್ರವಾಗಿದ್ದು ನಂತರ ಕಾಂತಾರ, ಹಿಂದಿ ದಿ ವ್ಯಾಕ್ಸಿನ್ ವಾರ್ ಸಿನಿಮಾ ಹಾಗೂ ಯುವ ಸಿನಿಮಾದಲ್ಲಿ ನಟಿಸಿದ್ದಾರೆ.
202ರಲ್ಲಿ ಮೊದಲ ಚಿತ್ರಕ್ಕೆ ಸೌತ್ ಇಂಡಿಯಾ ಇಂಟರ್‌ನ್ಯಾಷನ್ ಮೂವಿ ಅವಾರ್ಡ್ ಪಡೆದಿದ್ದಾರೆ. 2023ರಲ್ಲಿ ಕಾಂತಾರ ಚಿತ್ರಕ್ಕೂ ಪಡೆದಿದ್ದಾರೆ.
ಕಾಂತಾರ ಚಿತ್ರದಿಂದ ಬೆಸ್ಟ್ ನಟಿ, ಎಸ್ಟ್ ಕ್ರಿಟಿಕ್ 2023 ಪ್ರಶಸ್ತಿ ಪಡೆದಿದ್ದು, ಫಿಲ್‌ಫೇರ್‌ನಲ್ಲ ಕ್ರಿಟಿಕ್ಸ್ ಬೆಸ್ಟ್ ನಟಿ ಹಾಗೂ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕಿದೆ.
ಫಾರಿನ್ ಬೆಕ್ಕು ಮುದ್ದು ಮಾಡುತ್ತಿರುವ ವಿಜಯಲಕ್ಷ್ಮಿ ದರ್ಶನ್: ಫೋಟೋ ವೈರಲ್
ಸಿಂಪಲ್ಲಾಗಿ ಸೀರೆಯಲ್ಲಿ ಮಿಂಚಿದ ಲೀಲಾ; ಕೊರಳಲ್ಲಿ ಸರವಿಲ್ಲ ಎಂದು ಫ್ಯಾನ್ಸ್ ಬೇಸರ
ಮಕರ ಸಂಕ್ರಾಂತಿಗೆ ಶುಭ ಕೋರಲು ವಿಷ್ಣು, ಅಂಬಿ, ರಾಜ್, ಶಂಕ್ರಣ್ಣ, ಪುನೀತ್..!
UI ಚೆಲುವೆಯ ಸಂಕ್ರಾಂತಿ ಸಂಭ್ರಮ… ಎತ್ತುಗಳ ಜೊತೆ ಪೋಸ್ ಕೊಟ್ಟ ರೀಷ್ಮಾ ನಾಣಯ್ಯ