Sandalwood
ಮಕರ ಸಂಕ್ರಾಂತಿಗೆ ಶುಭ ಕೋರಲು ಬಂದ ವಿಷ್ಣು ದಾದಾ.
ಕನ್ನಡ ವರನಟ ಡಾ. ರಾಜ್ ಕುಮಾರ್ ಅವರ ಹೊಸ ಪೋಷಾಕು.
ಮಂಡ್ಯದ ಗಂಡಿನ ಗತ್ತಿನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್.
ಕರಾಟೆ ಕಿಂಗ್ ಶಂಕ್ರಣ್ಣ ಅವರ ವಿಭಿನ್ನ ಹಳ್ಳಿ ಸೊಗಡು.
ಕನ್ನಡದ ನಗುವಿನ ಒಡೆಯ ಎಂದೇ ಖ್ಯಾತವಾದ ಪವರ್ ಸ್ಟಾರ್ ಪುನೀತ್.
ಶ್ರೀಕೃಷ್ಣನ ವೇಷಧಾರಿಯಾಗಿ ಸಂಕ್ರಾಂತಿಗೆ ಬಂದ ಚಿರಂಜೀವಿ ಸರ್ಜಾ.
ನಟನೆಗೆ ತನ್ನನ್ನು ಮೀರಿಸುವವರೇ ಇಲ್ಲವೆಂಬಂತೆ ನಟಿಸುತ್ತಿದ್ದ ನಟ ಭಯಂಕರ ವಜ್ರಮುನಿ ನಗು ನೋಟ.
ಯಾವಾಗಲೂ ಘರ್ಜನೆ ಮಾಡುತ್ತಿದ್ದ ಟೈಗರ್ ಪ್ರಭಾಕರ್ ಅವರು ಕೇಸರಿ ಬಟ್ಟೆ ಧರಿಸಿ ಶುಭ ಕೋರಲು ಬಂದ ಬಗೆ.
ತೂಗುದೀಪ ಶ್ರೀನಿವಾಸ್ ಅವರು ಸಂಕ್ರಾಂತಿಗೆ ಶುಭ ಕೋರಲು ಬಂದ ರೀತಿ. ಚಿತ್ರಕೃಪೆ: ForScreens ಇನ್‌ಸ್ಟಾಗ್ರಾಮ್ ಪೇಜ್
UI ಚೆಲುವೆಯ ಸಂಕ್ರಾಂತಿ ಸಂಭ್ರಮ… ಎತ್ತುಗಳ ಜೊತೆ ಪೋಸ್ ಕೊಟ್ಟ ರೀಷ್ಮಾ ನಾಣಯ್ಯ
KGF ಸ್ಟಾರ್ ನಟ ಯಶ್ ಫಿಟ್ನೆಸ್ ರಹಸ್ಯ ಇಲ್ಲಿದೆ ನೋಡಿ!
ಇಬ್ಬರು ಮಕ್ಕಳ ಅಮ್ಮ ಪ್ರಣಿತಾ ಅಂದ ನೋಡಿದ್ರೆ ನಶೆ ಏರುತ್ತೆ ಎಂದ ಫ್ಯಾನ್ಸ್
ಚಳಿಯಲ್ಲೂ ಟೆಂಪ್ರೇಚರ್ ಹೆಚ್ಚಿಸಿದೆ ಚೈತ್ರಾ ಆಚಾರ್ ಬಿಕಿನಿ ಫೋಟೋಸ್