Sandalwood
ಪ್ರಶಾಂತ್ ನೀಲ್ ದಂಪತಿ.
ಲಿಖಿತಾ ಓದಿದ್ದು ಬಾಲ್ಡ್‌ವಿನ್ ಗರ್ಲ್ಸ್ ಸ್ಕೂಲ್‌ನಲ್ಲಿ
ಹುಡುಗೀರು ಅಂದರೆ ಹಿಂಜರಿಯುತ್ತಿದ್ದ ಪ್ರಶಾಂತ್ ಮನ ಕದ್ದ ಬೆಡಗಿ ಲಿಖಿತಾ.
ನೀಲ್ ಹಾಗೂ ಲಿಖಿತಾ ಫ್ಯಾಮಿಲಿಯ ಮಧ್ಯೆ ಗೆಟ್ ಟು ಗೆದರ್ ನಡೆಯುತ್ತೆ.
2011ರ ಮೇ 5ಕ್ಕೆ ಈ ಜೋಡಿ ಶುಭ ವಿವಾಹ ನಡೆಯುತ್ತೆ.
ಈಗ ಈ ಜೋಡಿಗೆ ಸರಯೂ ನೀಲ್ ಎಂಬ ಮಗಳು ಹಾಗೂ ಒಬ್ಬ ಮಗ ಇದ್ದಾನೆ.
ನೀಲ್ ಮಾತ್ರ ಹೆಂಡ್ತಿ ಬಗ್ಗೆ ಮಾತಾಡೋದಕ್ಕೆ ಇವತ್ತೂ ನಾಚ್ಕೊಳ್ಳೋದುಂಟು.
ಕನ್ನಡ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಹವಾ… ಆದ್ರೆ ಇವ್ರು ಕುಂದ್ರಾ ಪತ್ನಿ ಅಲ್ಲ!
ಶಿವರಾಜ್‌ಕುಮಾರ್ ಪುತ್ರಿ ನಿರುಪಮಾ ಮದುವೆ ಫೋಟೋ ಮತ್ತೆ ವೈರಲ್!
ರಾಧಿಕಾ ಯಶ್ ಐಷಾರಾಮಿ ಬಂಗಲೆ ಲುಕ್ ಹೇಗಿದೆ ನೋಡಿ
ಮಗಳು, ಇಬ್ಬರು ಅಮ್ಮಂದಿರ ಜೊತೆ ಸ್ಯಾಂಡಲ್‌ವುಡ್ ನಟಿ ಶ್ರುತಿ