Sandalwood

ರೂಪ ರಾಯಪ್ಪ

ನಟಿ ರೂಪ ರಾಯಪ್ಪ ಸಿಕ್ಕಾಪಟ್ಟೆ ಹಾಟ್ ಆಗಿದ್ದಾರೆ. ರೂಪ ಅವರ ಬೋಲ್ಡ್ ಫೋಟೋಗಳನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. 

Image credits: our own

ಟೈಲರ್ ರೂಪಾ

ನಟಿ ರೂಪಾ ಇದೀಗ ಹಾಟ್ ಟೈಲರ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಹಳದಿ ಬಣ್ಣದ ಬಿಕಿನಿ ಟಾಪ್ ಮತ್ತು ಶರ್ಟ್ ಧರಿಸಿ ಪೋಸ್ ನೀಡಿದ್ದಾರೆ. ಶರ್ಟ್‌ನಲ್ಲಿ ಕತ್ತರಿ ತಗಲಾಕ್ಕೊಂಡಿದ್ದಾರೆ. 

Image credits: our own

ಕೆಜಿಎಫ್ ಶಾಂತಿ

ಕೆಜಿಎಫ್ ಸಿನಿಮಾದಲ್ಲಿ ರೂಪಾ ಶಾಂತಿ ಎನ್ನುವ ಪಾತ್ರದಲ್ಲಿ ಗಮನ ಸೆಳೆದಿದ್ದರು. ಸಂಪೂರ್ಣ ಡಿ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Image credits: our own

ಇವ್ರು ಅವರೇನಾ?

ಸದ್ಯ ರೂಪಾ ಶೇರ್ ಮಾಡಿರುವ ಫೋಟೋ ನೋಡಿ ಅಭಿಮಾನಿಗಳು ಇವರು ಅವರೆನಾ ಎಂದು ಅಚ್ಚರಿಯ ಕಾಮೆಂಟ್ ಮಾಡುತ್ತಿದ್ದಾರೆ. 

Image credits: our own

ಜಡ್ಮೆಂಟ್

ಬ್ಲಾಕ್‌ಬಸ್ಟರ್ ಕೆಜಿಎಫ್ ಸಿನಿಮಾ ಬಳಿಕ ರೂಪಾ ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಇದೀಗ ರವಿಚಂದ್ರನ್ ಜೊತೆ ಜಡ್ಮೆಂಟ್ ಚಿತ್ರದಲ್ಲಿ ನಟಿಸಿದ್ದಾರೆ. 

Image credits: our own

ಸಿಕ್ಕಾಪಟ್ಟೆ ಆಕ್ಟೀವ್ ನಟಿ

ಸಾಮಾಜಿಕ ಜಾಲತಾಣದಲ್ಲಿ ರೂಪ ರಾಯಪ್ಪ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ.  

Image credits: our own

ಹೊಸ ಲುಕ್

ಸದ್ಯ ಟೈಲರ್ ಲುಕ್‌ನಲ್ಲಿ ಪೋಸ್ ನೀಡಿರುವ ರೂಪಾ ಮುಂದಿನ ಸಿನಿಮಾದ ಪಾತ್ರನಾ ಅಥವಾ ಫೋಟೋಶೂಟ್ ಮಾತ್ರನಾ ಎನ್ನುವುದು ಬಹಿರಂಗವಾಗಬೇಕಿದೆ. 

Image credits: our own

ಮತ್ತೆ ತಾಯಿ ಆಗ್ತಿರುವ ಸಂಭ್ರಮದಲ್ಲಿ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ

ಹುಳಾ ಒಳಗೆ ಸೇರಿದ್ರೆ ಕಷ್ಟ ಬೇಗ ಎದ್ದೇಳು;ರಾಗಿಣಿ ದ್ವಿವೇದಿ ಕಾಲೆಳೆದ ನೆಟ್ಟಿಗರು

37 ದಿನಗಳಲ್ಲಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ದಿಶಾ ಮದನ್; ಫೋಟೋ ವೈರಲ್!

ಇಟಲಿ ಹಾಟ್‌ನೆಸ್‌ ಹೆಚ್ಚಿಸಿದ ಶುಭ್ರ ಅಯ್ಯಪ್ಪ; ತುಂಡು ಬಟ್ಟೆಗೆ ತುಂಡೈಕ್ಲು ಫಿದಾ