Sandalwood

ಅಪೇಕ್ಷಾ ಪುರೋಹಿತ್

ಸ್ಯಾಂಡಲ್‌ವುಡ್‌ನ ನಟಿ, ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪರೋಹಿತ್ 2ನೇ ಮಗುವಿಗೆ ತಾಯಿ ಆಗ್ತಿದ್ದಾರೆ. ಖುಷಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  

Image credits: our own

ಬೇಬಿ ಬಂಪ್ ಫೋಟೋ

ನಟಿ ಅಪೇಕ್ಷಾ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿ ಮತ್ತೆ ಸಿಹಿ ಸುದ್ದಿ ನೀಡಿದ್ದಾರೆ.  

Image credits: our own

ಹಸಿರು ಸೀರೆಯಲಿ ಮಿಂಚಿಂಗ್

ಅಪೇಕ್ಷಾ ಪುರೋಹಿತ್ ಹಸಿರು ಸೀರೆಯಲ್ಲಿ ಮಿಂಚಿದ್ದಾರೆ. ಸುಂದರವಾಗಿ ಕಂಗೊಳಿಸುತ್ತಿರುವ ಅಪೇಕ್ಷಾ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. 

Image credits: our own

ಆಶೀರ್ವಾದ ಇರಲಿ ಎಂದ ನಟಿ

ಅಪೇಕ್ಷಾ ಪುರೋಹಿತ್ ಸುಂದರವಾದ ಬೇಬಿ ಬಂಪ್ ಫೋಟೋ ಶೇರ್ ಮಾಡಿ ಎಲ್ಲರಾ ಆಶೀರ್ವಾದ ಬೇಕು ಎಂದು ಕೇಳಿಕೊಂಡಿದ್ದಾರೆ. 

Image credits: our own

ಅಭಿನಂದನೆಯ ಮಹಾಪೂರ

ಅಪೇಕ್ಷಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು, ಆಪ್ತರು ಹಾಗೂ ಸ್ಯಾಂಡಲ್‌ವುಡ್ ಸ್ಟಾರ್ಸ್‌ಗಳಿಂದ ಅಭಿನಂದನೆಗಳ ಮಹಾಪೂರ ಬರುತ್ತಿದೆ. 

Image credits: our own

ಮಗ ಶೌರ್ಯ

ಅಪೇಕ್ಷಾ ಮತ್ತು ಪವನ್ ದಂಪತಿಗೆ ಶೌರ್ಯ ಎನ್ನುವ ಮಗನಿದ್ದಾನೆ. ಡಿಸೆಂಬರ್ 10, 2020ರಲ್ಲಿ ಮೊದಲ ಮಗುವನ್ನು ಸ್ವಾಗತಿಸಿದರು. ಇದೀಗ 2ನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. 

Image credits: our own

2018ರಲ್ಲಿ ಮದುವೆ

ಅಪೇಕ್ಷಾ ಮತ್ತು ಪವನ್ ಒಡೆಯರು ಆಗಸ್ಟ್‌ 20,2018ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

Image credits: our own

pawan wadeyar

Image credits: our own

ಹುಳಾ ಒಳಗೆ ಸೇರಿದ್ರೆ ಕಷ್ಟ ಬೇಗ ಎದ್ದೇಳು;ರಾಗಿಣಿ ದ್ವಿವೇದಿ ಕಾಲೆಳೆದ ನೆಟ್ಟಿಗರು

37 ದಿನಗಳಲ್ಲಿ ಇದ್ದಕ್ಕಿದ್ದಂತೆ ತೂಕ ಇಳಿಸಿಕೊಂಡ ದಿಶಾ ಮದನ್; ಫೋಟೋ ವೈರಲ್!

ಇಟಲಿ ಹಾಟ್‌ನೆಸ್‌ ಹೆಚ್ಚಿಸಿದ ಶುಭ್ರ ಅಯ್ಯಪ್ಪ; ತುಂಡು ಬಟ್ಟೆಗೆ ತುಂಡೈಕ್ಲು ಫಿದಾ

ಒಳ ಉಡುಪು ಹಾಕಿದ್ದಾರೆ ಹಾಗೆ ನೋಡ್ಬೇಡಿ; ಆಶಿಕಾ ರಂಗನಾಥ್ ಕಾಲೆಳೆದ ನೆಟ್ಟಿಗರು