Sandalwood
ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ಜೀವಂತವಾಗಿ ಇರದೇ ಇರಬಹುದು, ಆದ್ರೆ ಅವರ ನೆನಪು ಸದಾ ಜೀವಂತ. ಎಐ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಸಾಧುವಾಗಿ ಮೂಡಿ ಬಂದದ್ದು ಹೀಗೆ.
ರಾಕಿಂಗ್ ಸ್ಟಾರ್ ಯಶ್ ಅವರನ್ನು ರೆಬೆಲ್ ಲುಕ್ ನಲ್ಲಿ ನೀವು ನೋಡಿರುತ್ತೀರಿ. ಆದ್ರೆ ಈ ಸಾಧು ಲುಕ್ ನಲ್ಲಿ ಅದ್ಭುತವಾಗಿ ಕಾಣಿಸ್ತಾರೆ ಅಲ್ವಾ?
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿ ಕಾಂತ್ ಸಾಧು ಲುಕ್ ನಲ್ಲಿ ಹೇಗೆ ಕಾಣಿಸ್ತಿದ್ದಾರೆ?
ದಳಪತಿ ವಿಜಯ್ ಸದ್ಯ ಲಿಯೋ ಫಿಲಂ ಶೂಟಿಂಗ್ ಮುಗಿಸಿದ್ದಾರೆ. ಇವರ ಸನ್ಯಾಸಿ ಲುಕ್ ಹೇಗಿದೆ?
ಯುವ ಜನರ ಹಾಟ್ ಫೆವರಿಟ್ ಆಗಿರುವ ವಿಜಯ್ ದೇವಕೊಂಡ ಸನ್ಯಾಸಿ ಆದ್ರೆ ಚೆನ್ನಾಗಿ ಕಾಣಿಸುತ್ತಾರೆ ಅಲ್ವಾ?
60 ನೇ ವಯಸ್ಸಿನಲ್ಲೂ ಚಾರ್ಮಿಂಗ್ ಉಳಿಸಿಕೊಂಡಿರುವ ಅಕ್ಕಿನೇನಿ ನಾಗಾರ್ಜುನ್ ಸಾಧು ಆಗಿ ಹೇಗೆ ಕಾಣಿಸ್ತಿದ್ದಾರೆ.
ಚಿರಂಜೀವಿ ಅವರನ್ನು ಹಲವಾರು ಸಿನಿಮಾಗಳಲ್ಲಿ ದೈವೀಕ ರೂಪದಲ್ಲಿ ನೋಡಿರುತ್ತೀರಿ. ಈಗ ಸಾಧು ಆಗಿಯೂ ಅದ್ಭುತವಾಗಿ ಕಾಣಿಸ್ತಿದ್ದಾರೆ.
ವೆಂಕಟೇಶ್ ದಗ್ಗುಭಾಟಿಯ ಸನ್ಯಾಸಿ ಲುಕ್ ಚೆನ್ನಾಗಿದೆ ಅಲ್ವಾ?
ಪೊನಿಯನ್ ಸೆಲ್ವಮ್ ನಲ್ಲಿ ಅದ್ಭುತವಾಗಿ ನಟಿಸಿರುವ ಚಿಯಾನ್ ವಿಕ್ರಮ್ ಅವರು ಸನ್ಯಾಸಿಯಾಗಿಯೂ ಅದ್ಭುತವಾಗಿ ಕಾಣಿಸ್ತಾರೆ ಅನ್ನೊದ್ರಲ್ಲಿ ಎರಡು ಮಾತಿಲ್ಲ.
ಖಡಕ್ ವಿಲನ್, ಎಲ್ಲಾ ಪಾತ್ರಕ್ಕೂ ಒಗ್ಗಿಕೊಳ್ಳುವ ಅತ್ಯುತ್ತಮ ನಟ ಪ್ರಕಾಶ್ ರೈ ಸನ್ಯಾಸಿಯಾಗಿಯೂ ಚೆನ್ನಾಗಿ ಕಾಣಿಸ್ತಿದ್ದಾರೆ.
ತರಕಾರಿ ಮಾರಾಟಕ್ಕಿಳಿದ ಐಶಾನಿ ಶೆಟ್ಟ; ಇದೆಂಥ ದುರ್ವಿಧಿ ಎಂದು ಕಾಲೆಳೆದ ನೆಟ್ಟಿಗರು
ಸಿಹಿ ಕಹಿ ಚಂದ್ರು ದೊಡ್ಡಮಗಳು ಎಷ್ಟು ಸಣ್ಣಗಾಗಿದ್ದಾಳೆ ನೋಡಿ; ಹಿತಾ ಫುಲ್ ಫಿಟ್!
ಸ್ವಿಮ್ ಸೂಟ್‌ನಲ್ಲಿ ಪೋಸ್ ನೀಡಿದ ರಾಜ್ ಬಿ ಶೆಟ್ಟಿಯ 'ಟೋಬಿ' ನಟಿ ಚೈತ್ರಾ
ಕ್ಯಾಪ್ಟನ್ ಮಾರ್ವೆಲ್ ಅವತಾರದಲ್ಲಿ ರಶ್ಮಿಕಾ ಸೇರಿ ಭಾರತೀಯ ತಾರೆಯರು!